ಶಿವಮೊಗ್ಗದ ಇಬ್ಬರು ಯುವಕರಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
SHIVAMOGGA LIVE NEWS | 25 JUNE 2024 SHIMOGA : ಜಗಳವಾಡಿ ಹರಿತ ಆಯುಧಗಳಿಂದ ವ್ಯಕ್ತಿಯೊಬ್ಬನ ಹತ್ಯೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ, ಇಬ್ಬರು ಯುವಕರಿಗೆ ಜೀವಾವಧಿ (Life Term) ಶಿಕ್ಷೆ ಪ್ರಕಟಿಸಲಾಗಿದೆ. ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ಮಹಮ್ಮದ್ ನಖಿ ಅಲಿ ಅಲಿಯಾಸ್ ನಖಿ (21) ಮತ್ತು ಇಲಿಯಾಸ್ ನಗರದ ಮಹಮ್ಮದ್ ಅಬು ಸ್ವಲೇಹ ಅಲಿಯಾಸ್ ಸೋನು (21) ಶಿಕ್ಷೆಗೆ ಒಳಗಾದವರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏನಿದು ಪ್ರಕರಣ? ವಾದಿ-ಎ-ಹುದಾ ವಾಸಿ ಮೊಹಮ್ಮದ್ ಜೈದಾನ್ … Read more