ಸಾಗರದಲ್ಲಿ ಪ್ರಾಂತೀಯ ಸಮಾವೇಶ, ಕೋಲ್ಕತ್ತದ ಅವಧೂತರು ಸೇರಿ ಹಲವರು ಭಾಗಿ
ಸಾಗರ: ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಜನವರಿ 25ರಂದು ಮಧ್ಯಾಹ್ನ 2.30ರಿಂದ ಲಯನ್ಸ್ ಸಂಸ್ಥೆಯ ಮಲೆನಾಡು ಸಿರಿ ಪ್ರಾಂತೀಯ ಸಮಾವೇಶ (Regional Convention) ನಡೆಯಲಿದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಕೆ.ಬಿ.ಮಹಾಬಲೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ವಿವಿಧ ಸೇವಾ ಕಾರ್ಯಗಳಿಗೆ ಚಾಲನೆ ನೀಡುವ ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ. ಕೋಲ್ಕತ್ತದ ಆಚಾರ್ಯ ಪ್ರಿಯಾ ಕೃಷ್ಣಾನಂದ ಅವಧೂತರು, ಸುರೇಶ್ ಪ್ರಭು, ಗಣೇಶ್ ಭಟ್ ಉಪ್ಪೋಣಿ, ರಾಜೀವ್ ಕೋಟ್ಯಾನ್, ಹರಿಪ್ರಸಾದ್ ರೈ ಶ್ರೀನಿವಾಸ್ ಮೂರ್ತಿ, ಅಶ್ವಿನಿಕುಮಾರ್, … Read more