ಮಹಾದೇವಿ ಟಾಕೀಸ್ ಬಳಿ ಜೊತೆಗೆ ಕುಳಿತು ಮದ್ಯ ಕುಡಿದು ಮೊಬೈಲ್ ಕದ್ದೊಯ್ದ ಸ್ನೇಹಿತ
SHIVAMOGGA LIVE NEWS | MOBILE | 16 ಮೇ 2022 ಜೊತೆಗೆ ಕುಳಿತು ಮದ್ಯ ಸೇವಿಸಿದ ಸ್ನೇಹಿತನೆ ಆಟೋ ಚಾಲಕನಿಗೆ ಮೋಸ ಮಾಡಿ ಮೊಬೈಲ್ ಕದ್ದುಕೊಂಡು ಹೋಗಿದ್ದಾನೆ. ಶಿವಮೊಗ್ಗದ ಮಹಾದೇವಿ ಟಾಕೀಸ್ ಮುಂಭಾಗ ಕಂಟ್ರಿ ಕ್ಲಬ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಆಟೋ ಚಾಲಕ ರಾಜಯ್ಯ ಅವರ ವೀವೊ ಕಂಪನಿಯ ಮೊಬೈಲ್ ಕಳ್ಳತನವಾಗಿದೆ. ರಾಜೀವ್ ಗಾಂಧಿ ಬಡಾವಣೆಯ ಅಂಗುರಿ ಮತ್ತು ಸಾದಿಕ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಘಟನೆ ಸಂಭವಿಸಿದ್ದು ಹೇಗೆ? ಆಟೋ ಚಾಲಕ ರಾಜಯ್ಯ ಅವರು … Read more