ಶಿವಮೊಗ್ಗದಲ್ಲಿ ಅಧಿಕಾರ ಸ್ವೀಕರಿಸಿದ ಹೊಸ ಕಮಿಷನರ್
SHIVAMOGGA LIVE NEWS | 19 JUNE 2024 SHIMOGA : ಮಹಾನಗರ ಪಾಲಿಕೆ ಆಯುಕ್ತರಾಗಿ (Commissioner) ಡಾ. ಕವಿತಾ ಯೋಗಪ್ಪನವರ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಕೆ.ಮಾಯಣ್ಣ ಗೌಡ ಅಧಿಕಾರ ಹಸ್ತಾಂತರಿಸಿದರು. ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಕವಿತಾ ಯೋಗಪ್ಪನವರ್ ಅವರನ್ನು ಪಾಲಿಕೆ ಆಯುಕ್ತಯನ್ನಾಗಿ ನಿಯುಕ್ತಿಗೊಳಿಸಿ ಜೂ.8ರಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಕವಿತಾ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಡಾ. ಶಿವರಾಮ ಕಾರಂತ ಬಡಾವಣೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದರು. ಈ ಹಿಂದೆ ಸೊರಬ ತಹಸೀಲ್ದಾರ್ ಆಗಿಯೂ … Read more