ಇನ್ಮುಂದೆ ರೈಲ್ವೆ ಜನರಲ್ ಟಿಕೆಟ್‌ಗಾಗಿ ಕ್ಯೂ ನಿಲ್ಲಬೇಕಿಲ್ಲ, ಬಂದಿದೆ APP!
SHIVAMOGGA LIVE NEWS | 27 OCTOBER 2023 ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಟಿಕೆಟ್ ಖರೀದಿ (railway ticket booking) ವ್ಯವಸ್ಥೆಯನ್ನು ತುಂಬಾ ಸರಳೀಕೃತಗೊಳಿಸಿದೆ. UN RESERVED ಕೆಟಗರಿಯ (ಜನರಲ್ ಬೋಗಿ) ರೈಲುಗಳ ಟಿಕೆಟ್ ಖರೀದಿಗೆ ಹೊಸ ರೂಪ ನೀಡಿದೆ. ಜನರಲ್ ಬೋಗಿ ಟಿಕೆಟ್‌ಗಾಗಿ ಇನ್ಮುಂದೆ ಕ್ಯೂನಲ್ಲಿ ನಿಲ್ಲಬೇಕಿಲ್ಲ, ಚಿಲ್ಲರೆಗಾಗಿ ತಡಕಾಡಬೇಕಿಲ್ಲ. ಮೊಬೈಲ್‌ನಲ್ಲೇ ಟಿಕೆಟ್ ಖರೀದಿಸಬಹುದಾಗಿದೆ. UN RESERVED ಟಿಕೆಟ್ ಕೆಲವು ಬೋಗಿ ಅಥವಾ ರೈಲುಗಳಿಗೆ ರಿಸರ್ವೇಷನ್ ಕಡ್ಡಾಯ. ಹಾಗಾಗಿ ಸೀಟ್ ಕಾಯ್ದಿರಿಸಲು ವೆಬ್‌ಸೈಟ್ ಅಥವಾ … Read more