ನಿಯಂತ್ರಣ ತಪ್ಪಿ ರಸ್ತೆಯಿಂದ ಅಡಕೆ ತೋಟಕ್ಕೆ ಹಾರಿದ ಕಾರು, ಓರ್ವ ಸಾವು
SHIVAMOGGA LIVE NEWS | THIRTHAHALLI | 3 ಜುಲೈ 2022 ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (CAR ACCIDENT) ತಗ್ಗಿನಲ್ಲಿದ್ದ ತೋಟಕ್ಕೆ ಉರುಳಿ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಮುಡುಬ ಬಳಿ ಘಟನೆ ಸಂಭವಿಸಿದೆ. ತರೀಕೆರೆಯ ಸಂಪತ್ ಕುಮಾರ್ (42) ಎಂಬುವವರು ಮೃತರಾಗಿದ್ದಾರೆ. ಹೇಗಾಯ್ತು ಅಪಘಾತ? ಸಂಪತ್ ಕುಮಾರ್ ಅವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು, ಮುಡುಬ ಬಳಿ ನಿಯಂತ್ರಣ ತಪ್ಪಿದೆ. ರಸ್ತೆ ಪಕ್ಕ ತಗ್ಗಿನಲ್ಲಿದ್ದ ತೋಟಕ್ಕೆ ನುಗ್ಗಿದೆ. ಘಟನೆಯಲ್ಲಿ ಸಂಪತ್ ಕುಮಾರ್ … Read more