ಹೊಳಲೂರು ಸಮೀಪ ಚಾಕು ಇರಿದು ತೋಟದಲ್ಲೇ ರೈತನ ಹತ್ಯೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಜುಲೈ 2020 ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಅವರ ತೋಟದಲ್ಲೇ ಹತ್ಯೆ ಮಾಡಲಾಗಿದೆ. ಹೊಳಲೂರು ಸಮೀಪ ಇವತ್ತು ಘಟನೆ ಬೆಳಕಿಗೆ ಬಂದಿದೆ. ನಿನ್ನೆ ತೋಟಕ್ಕೆ ಹೋಗಿದ್ದ ಮಲ್ಲೇಶ್, ರಾತ್ರಿ ಮನೆಗೆ ಹಿಂತಿರುಗಿರಲಿಲ್ಲ. ಹಾಗಾಗಿ ಮಲ್ಲೇಶ್ ಅವರನ್ನು ಹುಡಿಕಿಕೊಂಡು ಇವತ್ತು ಬೆಳಗ್ಗೆ ಅವರ ಸಹೋದರ ತೋಟಕ್ಕೆ ಬಂದಿದ್ದರು. ಈ ವೇಳೆ ಹತ್ಯೆ ಆಗಿರುವುದು ಬೆಳಕಿಗೆ ಬಂದಿದೆ. ಘಟನೆ ಕಾರಣವೇನು ಅನ್ನುವುದು ಇನ್ನಷ್ಟೆ ತಿಳಿಯಬೇಕಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ … Read more