ಒಂದು ಕೇಸ್‌ನಲ್ಲಿ ಅರೆಸ್ಟ್ ಆದ ಮಹಿಳೆ, ವಿಚಾರಣೆ ವೇಳೆ ಬಾಯಿಬಿಟ್ಟಳು ಮತ್ತೊಂದು ಪ್ರಕರಣ
SHIVAMOGGA LIVE NEWS | 14 JULY 2024 SHIMOGA : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ನೆಕ್ಲೇಸ್ (Necklace) ಕಳ್ಳತನ ಮಾಡಿದ್ದ ಆರೋಪ ಸಂಬಂಧ ಮಂಜುನಾಥ ಬಡಾವಣೆಯ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ. ಆಕೆಯಿಂದ ಲಕ್ಷಾಂತರ ಮೌಲ್ಯದ ಚನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮಂಜುನಾಥ ಬಡಾವಣೆಯ ತಾಹಿರಾ ರೋಹಿ (32) ಬಂಧಿತಳು. 81.800 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ವ್ಯಾನಿಟಿ ಬ್ಯಾಗ್‌ನಿಂದ ನೆಕ್ಲೇಸ್ ಕದ್ದಿದ್ದಳು ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಭದ್ರಾವತಿಗೆ ತೆರಳಲು ಮಹಿಳೆಯೊಬ್ಬರು ಬಸ್ ಹತ್ತಿದ್ದರು. ಟಿಕೆಟ್ … Read more