GOOD NEWS | ಅಡಿಕೆ ಟೀ ಆಯ್ತು, ಮಂಡಗದ್ದೆ ಯುವಕನಿಂದ ಮತ್ತೊಂದು ಪ್ರಯೋಗ, ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಅಕ್ಟೋಬರ್ 2020 ಅರೇಕಾ ಟೀ ಸಂಶೋಧನೆಯಿಂದ ಅಡಿಕೆ ಬೆಳೆಗಾರರಲ್ಲಿ ನಿರೀಕ್ಷೆ ಮೂಡಿಸಿದ್ದ ಮಂಡಗದ್ದೆಯ ನಿವೇದನ್ ನೆಂಪೆ ಮತ್ತೊಂದು ಪ್ರಯೋಗ ಮಾಡಿದ್ದಾರೆ. ಇದು ಅಡಿಕೆ ಬೆಳೆಗಾರರ ಆತಂಕ ದೂರಗೊಳಿಸಿದೆ. ಮಲೆನಾಡ ಪ್ರಮುಖ ವಾಣಿಜ್ಯ ಬೆಳೆಯ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲಿದೆ. VIDEO REPORT ಏನಿದು ಹೊಸ ಪ್ರಯೋಗ? ಅಡಿಕೆ ಅಂದರೆ ಗುಟ್ಕಾ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ. ಕ್ಯಾನ್ಸರ್ ತರಲಿದೆ ಎಂದೆಲ್ಲ ಹಬ್ಬಿಸಿ, ಪ್ರತಿ ವರ್ಷ ನಿಷೇಧದ ಭೀತಿ ಹುಟ್ಟಿಸಲಾಗುತ್ತಿದೆ. ಆದರೆ … Read more