ಎಣ್ಣೆ ಕೊಡ್ಲಿಲ್ಲ ಅಂತಾ ಏಕಾಂಗಿಯಾಗಿ ‘ಹೆದ್ದಾರಿ ತಡೆ’ದ ಯುವಕ, ಮೊಬೈಲ್‌ನಲ್ಲಿ ಸೆರೆಯಾಯ್ತು ಅವಾಂತರ
SHIMOGA, 27 JULY 2024 : ಅಂಗಡಿಯಲ್ಲಿ ಹಣ ಕೊಡದೆ ಮದ್ಯ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಯುವಕನೊಬ್ಬ ರೊಚ್ಚಿಗೆದ್ದು ಏಕಾಂಗಿಯಾಗಿ ‘ಹೆದ್ದಾರಿ ತಡೆ’ (Highway) ನಡೆಸಿದ್ದಾನೆ. ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ಯುವಕನೊಬ್ಬ ಅವಾಂತರ ಸೃಷ್ಟಿಸಿದ್ದಾನೆ. ಶುಕ್ರವಾರ ಮಧ್ಯಾಹ್ನ ಮದ್ಯದ ಅಂಗಡಿಗೆ ತೆರಳಿದ್ದ ಯುವಕನಿಗೆ ಅಂಗಡಿಯವರು ಮದ್ಯ ಕೊಡಲು ನಿರಾಕರಿಸಿದ್ದಾರೆ. ಹಣ ಕೊಟ್ಟರಷ್ಟೆ ಮದ್ಯ ಕೊಡುವುದಾಗಿ ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕ ಸುರಿವ ಮಳೆಯಲ್ಲಿ ದಿಢೀರನೆ ಎನ್.ಟಿ.ರಸ್ತೆಗೆ ಬಂದು ನಿಂತಿದ್ದ. ಸುಮಾರು 15 ನಿಮಿಷ ಈತನ ಅವಾಂತರ ಮುಂದುವರೆದಿತ್ತು. ಯುವಕನ … Read more