ಶಿವಮೊಗ್ಗದಲ್ಲಿ 110 ರೌಡಿಗಳನ್ನು ಸಾಲಾಗಿ ನಿಲ್ಲಿಸಿ ಖಡಕ್ ವಾರ್ನಿಂಗ್, ಇಲ್ಲಿದೆ 4 ಪಾಯಿಂಟ್ ಎಚ್ಚರಿಕೆ
SHIMOGA, 11 AUGUST 2024 : ಮುಂಬರುವ ಗೌರಿ, ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಕಾನೂನು ಸುವ್ಯವಸ್ಥೆ (law and order) ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಶಿವಮೊಗ್ಗದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಡಿಎಆರ್ ಮೈದಾನದಲ್ಲಿ ನಡೆದ ರೌಡಿ ಪರೇಡ್‌ನಲ್ಲಿ 110 ರೌಡಿಗಳು ಹಾಜರಿದ್ದರು. ಪೊಲೀಸ್ ಠಾಣೆವಾರು ಪ್ರತಿ ರೌಡಿ ಶೀಟರ್ ಬಳಿ ತೆರಳಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಎಚ್ಚರಿಕೆ ನೀಡಿದರು. ಎಸ್‌ಪಿ ನೀಡಿದ ನಾಲ್ಕು ಖಡಕ್ ವಾರ್ನಿಂಗ್ » ವಾರ್ನಿಂಗ್ … Read more