ಮೌಸ್ ಬುಕ್ ಮಾಡಲು ಹೋಗಿ 65 ಸಾವಿರ ಕಳೆದುಕೊಂಡ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿ
ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 23 MARCH 2021 ಅಮೆಜಾನ್ ಹೆಲ್ಪ್ ಕೇರ್ ಪ್ರತಿನಿಧಿಯಂತೆ ನಟಿಸಿ ಕರೆ ಮಾಡಿ, ವ್ಯಕ್ತಿಯೊಬ್ಬರ ಖಾತೆಯಿಂದ 65 ಸಾವಿರ ರೂ. ವಂಚಿಸಿರುವ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ಹೇಗಾಯ್ತು ವಂಚನೆ? ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು ಅಮೆಜಾನ್ ಮೂಲಕ ಆನ್‍ಲೈನ್‍ನಲ್ಲಿ ಕಂಪ್ಯೂಟರ್ ಮೌಸ್ ಖರೀದಿಸಲು ಮುಂದಾದರು. ಮೂರು ಬಾರಿ ಹಣ ಸಂದಾಯವಾದರೂ ಆರ್ಡರ್ ಬುಕ್ ಆಗಿರಲಿಲ್ಲ. ಆದ್ದರಿಂದ ಅಮೆಜಾನ್ ಹೆಲ್ಪ್ ಸೆಂಟರ್‍ಗೆ ಕಾಲ್ ಬ್ಯಾಕ್ ರಿಕ್ವೆಸ್ಟ್ … Read more