ವಾಟ್ಸಪ್ ವೆಬ್‌ನಲ್ಲಿ ಚಾಟ್ ಲಾಕ್ ಫೀಚರ್, ಏನಿದು? ಉಪಯೋಗವೇನು?
WHATSAPP : ಮೆಸೇಜ್‌ಗಳ ಸುರಕ್ಷತೆ ದೃಷ್ಟಿಯಿಂದ ವಾಟ್ಸಪ್ ಸಂಸ್ಥೆ ಡೆಸ್ಕ್‌ಟಾಪ್ ವರ್ಷನ್‌ನಲ್ಲಿ ಚ್ಯಾಟ್ ಲಾಕ್ ಫೀಚರ್ ಪರಿಚಯಿಸಲು ಮುಂದಾಗಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಚ್ಯಾಟ್ ಲಾಕ್ ಫೀಚರ್ ಇರಲಿದೆ. ಖಾಸಗಿ ಮತ್ತು ರಹಸ್ಯ ಮಾಹಿತಿಗಳು ಬೇರೊಬ್ಬರಿಗೆ ತಿಳಿಯದಂತೆ ತಡೆಯಲು ಈ ಫೀಚರ್ ಅತಿ ಮುಖ್ಯ. ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್ ವರ್ಷನ್‌ನಲ್ಲಿ ಈ ಫೀಚರ್ ಇದೆ. ಡೆಸ್ಕ್‌ಟಾಪ್ ವರ್ಷನ್‌ನಲ್ಲಿಯು ಚ್ಯಾಟ್ ಲಾಕ್ ಫೀಚರ್ ಪರಿಚಯಿಸಲು ಮೆಟಾ ಮುಂದಾಗಿದೆ. ಈವೆಂಟ್ ಫೀಚರ್ ಅಂಡ್ರಾಯ್ಡ್ ವರ್ಷನ್ ವಾಟ್ಸಪ್‌ನಲ್ಲಿ PINNED EVENTS ಫೀಚರ್ … Read more