ಶಿಕಾರಿಪುರದಲ್ಲಿ ಅತಿ ಹೆಚ್ಚು, ಶಿವಮೊಗ್ಗದಲ್ಲಿ ಬಹಳ ಕಡಿಮೆ, ಸಂಜೆ 5ರವರೆಗೆ ಎಲ್ಲೆಲ್ಲಿ ಎಷ್ಟಾಗಿದೆ ಮತದಾನ?
SHIVAMOGGA LIVE NEWS | 10 MAY 2023 SHIMOGA : ಜಿಲ್ಲೆಯಾದ್ಯಂತ ಸಂಜೆ 5 ಗಂಟೆವರೆಗೆ ಶೇ.70.43ರಷ್ಟು ಮತದಾನವಾಗಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದೆ (Voting Percentage). ಶಿವಮೊಗ್ಗ ನಗರದಲ್ಲಿ ಕಡಿಮೆ ಮತದಾನವಾಗಿದೆ. ಎಲ್ಲೆಲ್ಲಿ ಎಷ್ಟಾಗಿದೆ ಮತದಾನ? ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.70.56, ಭದ್ರಾವತಿಯಲ್ಲಿ ಶೇ.68.59, ಶಿವಮೊಗ್ಗದಲ್ಲಿ ಶೇ.61.19, ತೀರ್ಥಹಳ್ಳಿಯಲ್ಲಿ ಶೇ.73.2, ಶಿಕಾರಿಪುರದಲ್ಲಿ ಶೇ.77.52, ಸೊರಬದಲ್ಲಿ ಶೇ.75.31, ಸಾಗರದಲ್ಲಿ ಶೇ.69.90ರಷ್ಟು ಮತದಾನವಾಗಿದೆ. ಇದನ್ನೂ ಓದಿ – ಬೆಳಗ್ಗೆಯಿಂದ ಈ ಊರಲ್ಲಿ ಚಲಾವಣೆಯಾಗಿದ್ದು ಎರಡೇ ಮತ, ಮತಗಟ್ಟೆಯಿಂದ ನೂರು … Read more