ಶಿವಮೊಗ್ಗದಲ್ಲಿ ಹಾಡಹಗಲೆ ಶಿಕ್ಷಕಿಯ ಪರ್ಸ್ ಕಸಿದು ಎಸ್ಕೇಪ್, ಎಲ್ಲಿ? ಹೇಗಾಯ್ತು ಘಟನೆ?
ಶಿವಮೊಗ್ಗ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಆಗಂತುಕರು ಶಿಕ್ಷಕಿಯ ಪರ್ಸ್ ಕಸಿದು ಪರಾರಿಯಾಗಿದ್ದಾರೆ (Purse Snatching). ಶರಾವತಿ ನಗರದಲ್ಲಿ ಶುಕ್ರವಾರ ಘಟನೆ ಸಂಭವಿಸಿದೆ. ಖಾಸಗಿ ಶಾಲೆಯಲ್ಲಿ ಟೈಲರಿಂಗ್ ಶಿಕ್ಷಕಿಯಾಗಿರುವ (Teacher) ಆಯನೂರಿನ ನಾಗಮಣಿ ಅರಸ್ ಅವರ ಪರ್ಸ್ ಕಳ್ಳತನವಾಗಿದೆ. ನಾಗಮಣಿ ಅರಸ್ ಅವರು ಶಿವಮೊಗ್ಗದ ಸರ್ಕ್ಯೂಟ್ ಹೌಸ್ (Circuit House) ಎದುರು ಬಸ್ ಇಳಿದು ಬೆಳಗ್ಗೆ 11 ಗಂಟೆ ಹೊತ್ತಿಗೆ ಶಾಲೆ ಕಡೆಗೆ ನಡೆದು ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ಯುವಕರು, ನಾಗಮಣಿ … Read more