ಶಿವಮೊಗ್ಗದಲ್ಲಿ ಆರಿದ್ರಾ ಮಳೆ, ಜಿಲ್ಲೆಯ ವಿವಿಧೆಡೆ ಮತ್ತೆ ವರ್ಷಧಾರೆ, ಎಲ್ಲೆಲ್ಲಿ ಮಳೆಯಾಗ್ತಿದೆ?
SHIVAMOGGA LIVE NEWS | 21 JUNE 2024 RAINFALL NEWS : ಶಿವಮೊಗ್ಗದಲ್ಲಿ ಆರಿದ್ರಾ ಮಳೆ ಶುರುವಾಗಿದೆ. ನಗರದಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿದೆ. ಕಳೆದ ಕೆಲವು ದಿನದಿಂದ ಮಳೆ ಕಡಿಮೆಯಾಗಿದ್ದರಿಂದ ರೈತರು ಆತಂಕಕ್ಕೀಡಾಗಿದ್ದರು. ಜಿಲ್ಲೆಯ ವಿವಿಧೆಡೆಯು ಮಳೆಯಾಗುತ್ತಿದೆ. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಮಳೆ ಬರುತ್ತಿದೆ. ಶಿವಮೊಗ್ಗದ ಕೋಟೆಗಂಗೂರು, ಅಬ್ಬಲಗೆರೆ, ಸೂಗೂರು, ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಕೊನಗವಳ್ಳಿ, ಆಯನೂರು, ಕುಂಸಿಯಲ್ಲಿ ಮಳೆಯಾಗುತ್ತಿರುವ ವರದಿಯಾಗಿದೆ. ಭದ್ರಾವತಿಯ ಅರೆಬಿಳಚಿ, ಅರಕೆರೆ, ದಾಸರಕಲ್ಲಹಳ್ಳಿ, … Read more