ಕನ್ನಯ್ಯ ಲಾಲ್ ಹತ್ಯೆ ಕೇಸ್, ಮಾಜಿ ಸಚಿವ ಈಶ್ವರಪ್ಪ ಗರಂ, ಏನಂತ ಹೇಳಿಕೆ ನೀಡಿದ್ದಾರೆ?
SHIVAMOGGA LIVE NEWS | SHIMOGA | 29 ಜೂನ್ 2022 ಮದರಸಾಗಳಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಮದರಸಾಗಳನ್ನು ಬ್ಯಾನ್ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ರಾಜಸ್ಥಾನದಲ್ಲಿ ಕನ್ನಯ್ಯ ಲಾಲ್ ಅವರ ಕಗ್ಗೊಲೆ (MURDER), ಕೇವಲ ಒಬ್ಬ ವ್ಯಕ್ತಿಯನ್ನು ಇಬ್ಬರು ಕೊಂದರು ಎಂಬುದಕ್ಕೆ ಸೀಮಿತವಾಗಲ್ಲ. ಇಡೀ ಹಿಂದು ಸಮಾಜಕ್ಕೆ ಇಡೀ ದೇಶದಲ್ಲೇ ಇದು ಸವಾಲಾಗಿದೆ ಎಂದು ಹೇಳಿದರು. ನಮ್ಮ ಶ್ರದ್ಧಾಕೇಂದ್ರಗಳು … Read more