ಶಿವಮೊಗ್ಗದಲ್ಲಿ ನಾಯಿ ಕದ್ದವರು ಕೆಲವೇ ಗಂಟೆಯಲ್ಲಿ ಅರೆಸ್ಟ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಡಿಸೆಂಬರ್ 2021 ವೈದ್ಯರೊಬ್ಬರ ಮನೆ ಕಾಂಪೌಂಡ್’ನಲ್ಲಿದ್ದ ನಾಯಿ ಮರಿ ಕಳ್ಳತನ ಮಾಡಿದ್ದವರನ್ನು, ಪೊಲೀಸರು ಬಂಧಿಸಿದ್ದಾರೆ. ನಾಯಿ ಕಳುವಾಗಿ 12 ಗಂಟೆಯೊಳಗೆ ನಾಯಿಯನ್ನು ಪತ್ತೆ ಮಾಡಲಾಗಿದೆ. ನಾಯಿ ಕದ್ದಿದ್ದ ಇಬ್ಬರನ್ನು ಬಂಧಿಸಲಾಗಿದೆ. ಏನಿದು ಪ್ರಕರಣ? ರಾಜೇಂದ್ರ ನಗರದಲ್ಲಿರುವ ಡಾ.ಪರಮೇಶ್ವರ್ ಅವರು ಆರು ತಿಂಗಳ ಹಿಂದೆ ಬೀಗಲ್ ತಳಿಯ ನಾಯಿ ಮರಿ ಖರೀದಿಸಿದ್ದರು. ಭಾನುವಾರ ಮಧ್ಯಾಹ್ನ ಡಾ.ಪರಮೇಶ್ವರ್ ಮತ್ತು ಅವರು ಪತ್ನಿ ಮಲಗಿದ್ದರು. ನಾಯಿ ಮರಿ ಮನೆಯ ಕಾಂಪೌಂಡ್ ಒಳಗೆ … Read more