ಮತ್ತೆ ಏರಿಕೆಯಾಗುತ್ತಿದೆ ಪಟ್ರೋಲ್, ಡಿಸೇಲ್ ರೇಟ್, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೆಷ್ಟಾಗಿದೆ ದರ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 01 ಅಕ್ಟೋಬರ್ 2021 ಕೆಲವು ದಿನ ಸ್ಥಿರವಾಗಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಮತ್ತೆ ಏರಿಕೆಯಾ ಹಾದಿ ಹಿಡಿದಿದೆ. ತೈಲೋತ್ಪನ್ನಗಳ ದರ ಹೆಚ್ಚಳ ವಾಹನ ಸವಾರರಲ್ಲಿ ಪುನಃ ಆತಂಕ ಮೂಡಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಮಾನ್ಯ ಪೆಟ್ರೋಲ್ ದರದಲ್ಲಿ ಇವತ್ತು 25 ಪೈಸೆ ಏರಿಕೆಯಾಗಿದೆ. ಹಾಗಾಗಿ ಪ್ರತಿ ಲೀಟರ್ ಪೆಟ್ರೋಲ್ ದರ 106.87 ರೂ.ಗೆ ತಲುಪಿದೆ. ಪ್ರತಿ ಲೀಟರ್’ಗೆ ನೂರರ ಗಡಿ ದಾಟಿದ್ದ ಪೆಟ್ರೋಲ್ ದರ ನಿತ್ಯ ಏರಿಕೆಯಾಗುತ್ತಲೇ ಇತ್ತು. ಕೆಲವು … Read more