ಮಹಿಳಾ ಅಧಿಕಾರಿಗೆ ಫೋನಿನಲ್ಲಿ ಅವಾಚ್ಯವಾಗಿ ನಿಂದನೆ, ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟ, ಏನಿದು ಪ್ರಕರಣ?

ravi-krishna-reddy-facbook-post-of-mines-and-geology-department-officer.

SHIVAMOGGA LIVE NEWS, 10 FEBRUARY 2025 ಶಿವಮೊಗ್ಗ : ಮರಳು ಅಡ್ಡೆ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ (Officer) ವ್ಯಕ್ತಿಯೊಬ್ಬ ಫೋನಿನಲ್ಲಿ ಅವಾಚ್ಯವಾಗಿ ನಿಂದಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ತಮ್ಮ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಪ್ರಕಟಿಸಿದ್ದಾರೆ. ಏನಿದೆ ವಿಡಿಯೋದಲ್ಲಿ? ರವಿಕೃಷ್ಣ ರೆಡ್ಡಿ ಅವರು 47 ಸೆಕೆಂಡ್‌ನ ವಿಡಿಯೋ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಹೊಳೆ ನೀರಿನಲ್ಲಿ ನಡೆದು ಬರುವ ವ್ಯಕ್ತಿಯೊಬ್ಬ … Read more

ವಿಧಾನ ಪರಿಷತ್ ಚುನಾವಣಾ ಕಣಕ್ಕೆ ಭದ್ರಾವತಿಯ ಶಶಿಕುಮಾರ್ ಗೌಡ

231121 JDU Files Nomination in Shimoga MLC election

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ನವೆಂಬರ್ 2021 ವಿಧಾನ ಪರಿಷತ್ ಚುನಾವಣೆಗೆ ಸಂಯುಕ್ತ ಜನತಾದಳದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಭದ್ರಾವತಿಯ ಶಶಿಕುಮಾರ್ ಗೌಡ ಅವರು ಇವತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಶಶಿಕುಮಾರ್ ಗೌಡ ಅವರಿಗೆ ರವಿಕೃಷ್ಣಾ ರೆಡ್ಡಿಯವರು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ, ರಾಜ್ಯ ರೈತ ಸಂಘ ಬೆಂಬಲ ಸೂಚಿಸಿದೆ. ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ನೇತೃತ್ವದಲ್ಲಿ ಇವತ್ತು ಶಶಿಕುಮಾರ್ ಗೌಡ ನಾಮಪತ್ರ ಸಲ್ಲಿಸಿದರು. ವಿಡಿಯೋ ಸುದ್ದಿ ಇಲ್ಲಿದೆ