ಶಿವಮೊಗ್ಗದಲ್ಲಿ ಇವತ್ತು ಹೇಗಿರುತ್ತೆ ಬಿಸಿಲು? – ಇಂದಿನ ಹವಾಮಾನ ವರದಿ
ಹವಾಮಾನ ವರದಿ: ಕೇರಳ, ತಮಿಳನಾಡು ರಾಜ್ಯದ ವಿವಿಧೆಡೆ ಮತ್ತೆ ಮಳೆಯಾಗುತ್ತಿದೆ. ಇವತ್ತು ದಕ್ಷಿಣ ಭಾರತದ ಹಲವು ಕಡೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮಕ ಕರ್ನಾಟಕದ ವಿವಿಧೆಡೆಯು ಮಳೆಯಾಗುವ ಸಾಧ್ಯತೆ ಇದೆ. (Weather Report) ಇತ್ತ ಶಿವಮೊಗ್ಗ ಜಿಲ್ಲೆಯಲ್ಲಿ ಒಣ ಹವೆ ಮುಂದುವರೆದಿದೆ. ಜಿಲ್ಲೆಯಲ್ಲಿ ಬಿಸಿಲಿ ಅಬ್ಬರ ಜೋರಾಗಿದೆ. ತಾಪಮಾನವು ಏರಿಕೆಯಾಗಿದೆ. ಇವತ್ತೂ ಜೋರು ಬಿಸಿಲು, ಒಣ ಹವೆ ಮುಂದುವರೆಯಲಿದೆ. ಸಂಜೆ ಬಳಿಕ ಥಂಡಿ ವಾತಾವರಣ ಜೋರಿರಲಿದೆ ಎಂದು ಅಂದಾಜಿಸಲಾಗಿದೆ. ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇದನ್ನೂ … Read more