ಬೆಂಗಳೂರು – ಶಿವಮೊಗ್ಗ ರೈಲು, ಬಸ್ಸುಗಳು ಮೂರು ದಿನ ಫುಲ್, ಹೇಗಿದೆ ಪರಿಸ್ಥಿತಿ?
SHIMOGA | ದೀಪಾವಳಿ ಹಬ್ಬ ಮತ್ತು ಸಾಲು ಸಾಲು ರಜೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ನಿವಾಸಿಗಳು ತಮ್ಮೂರಿಗೆ ಮರಳುತ್ತಿದ್ದಾರೆ. ರೈಲು, ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಟಿಕೆಟ್ (DEEPAVALI RUSH) ಸಿಗದ ಪರಿಸ್ಥಿತಿಯಾಗಿದೆ. (DEEPAVALI RUSH) ರೈಲಲ್ಲಿ ಸೀಟ್ ಸಿಗೋದು ಅನುಮಾನ ಹಬ್ಬದ ಹಿನ್ನೆಲೆ ಶಿವಮೊಗ್ಗಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಹಾಗಾಗಿ ಶಿವಮೊಗ್ಗಕ್ಕೆ ಒಂದು ವಿಶೇಷ ರೈಲು ಸೇವೆ ಒದಗಿಸಲಾಗಿದೆ. ಹಾಗಿದ್ದೂ ಎಲ್ಲಾ ರೈಲುಗಳಲ್ಲಿ ಸೀಟುಗಳು ಬುಕ್ ಆಗಿದ್ದು, ವೆಯ್ಟಿಂಗ್ ಲಿಸ್ಟ್ 100ಕ್ಕಿಂತಲೂ ಹೆಚ್ಚಾಗಿದೆ. ಬೆಂಗಳೂರು – … Read more