ಶಿವಮೊಗ್ಗದ ಸೇಕ್ರೆಡ್‌ ಹಾರ್ಟ್‌ ಶಾಲೆ ವಜ್ರಮಹೋತ್ಸವ, ಯಾವಾಗ? ಏನೇನಿರುತ್ತೆ ಕಾರ್ಯಕ್ರಮ?

Kumar-Bangarappa-at-Shivamogga-Press-Trust

ಶಿವಮೊಗ್ಗ: ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ 60ನೇ ವರ್ಷದ ವಜ್ರಮಹೋತ್ಸವದ ಆಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುವುದು ಎಂದು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಸಚಿವ ಕುಮಾ‌ರ್ ಬಂಗಾರಪ್ಪ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಬಂಗಾರಪ್ಪ, ನಗರದ ಹೃದಯ ಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ 1965ರಲ್ಲಿ ಚಿಕ್ಕದಾಗಿ ಪ್ರಾರಂಭಗೊಂಡು ಇಂದು ಹೆಮ್ಮರವಾಗಿ ಬೆಳೆದಿದೆ. 1990ರಲ್ಲಿ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡಿತ್ತು. ಈಗ ವಜ್ರ ಮಹೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದೇವೆ ಎಂದರು. ಡಿ.20 ಮತ್ತು 21ರಂದು ವಜ್ರಮಹೋತ್ಸವ … Read more

ಶಿವಮೊಗ್ಗದಲ್ಲಿ ಸಡಗರದ ಕ್ರಿಸ್ಮಸ್, ರಾತ್ರಿಯಿಂದಲೆ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ, ದಿವ್ಯ ಬಲಿ ಪೂಜೆ

Christmas-in-Shimoga-city-Sacred-Heart-Church

SHIVAMOGGA LIVE NEWS | 25 DECEMBER 2022 ಶಿವಮೊಗ್ಗ : ಕ್ರಿಸ್ಮಸ್ ಹಬ್ಬವನ್ನು (Christmas festival) ಶಿವಮೊಗ್ಗ ನಗರದಲ್ಲಿ ಸಡಗರದಿಂದ ಆಚರಿಸಲಾಯಿತು. ರಾತ್ರಿಯಿಂದಲೆ ಚರ್ಚ್ ಗಳಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು. ಬೆಳಗ್ಗೆಯಿಂದ ಸಾರ್ವಜನಿಕರು ಚರ್ಚ್ ಗೆ ಭೇಟಿ ನೀಡಿ ಖುಷಿಪಟ್ಟರು. ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ರಾತ್ರಿ ಪ್ರಾರ್ಥನೆ (Christmas festival) ಸಲ್ಲಿಸಲಾಯಿತು. ಬಿಷಪ್ ಫ್ರಾನ್ಸಿಸ್ ಮೊರಾಸೊ ಅವರು ದಿವ್ಯ ಬಲಿ ಪೂಜೆ ನೆರವೇರಿಸಿದರು. ಬಳಿಕ ಗೋದಲಿ ಮುಂದೆ ಪ್ರಾರ್ಥನೆ ನೆರವೇರಿಸಿದರು. ಸೇಕ್ರೆಡ್ ಹಾರ್ಟ್ ಚರ್ಚಿನ … Read more

ಶಿವಮೊಗ್ಗದಲ್ಲಿ ಸಂಭ್ರಮ, ಭಕ್ತಿಯ ಕ್ರಿಸ್‌ಮಸ್‌, ಈ ಸರ್ತಿ ಮಧ್ಯರಾತ್ರಿ ಪ್ರಾರ್ಥನೆ ಇಲ್ಲ, ಹೇಗಿತ್ತು ಸಡಗರ?

241220 Christmas In Sacred Heart Church 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 DECEMBER 2020 ಕೋವಿಡ್ ಆತಂಕದ ನಡುವೆಯು ಶಿವಮೊಗ್ಗದಲ್ಲಿ ಇವತ್ತು ಭಕ್ತಿ ಮತ್ತು ಸಂಭ್ರಮದಿಂದ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಲಾಯಿತು. ನೈಟ್ ಕರ್ಫ್ಯೂ ಭೀತಿ, ಕೋವಿಡ್ ನಿಯಮ ಪಾಲಿಸಬೇಕಿರುವುದರಿಂದ ಸಾಮೂಹಿಕ ಪ್ರಾರ್ಥನೆಯನ್ನು ಬೇಗ ಮುಕ್ತಾಯ ಮಾಡಲಾಗಿದೆ. ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಬೇಗ ಮುಗಿದ ಪ್ರಾರ್ಥನೆ ಪ್ರತಿ ವರ್ಷ ರಾತ್ರಿ 12 ಗಂಟೆಗೆ ಕ್ರೈಸ್ತರು ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸುತ್ತಿದ್ದರು. ಆದರೆ … Read more