ಅಂಗನವಾಡಿ ಬೀಗ ಮುರಿದ ಕಳ್ಳರು, ಮಕ್ಕಳ ಪಾಲಿನ ಬೇಳೆ ಚೆಲ್ಲಿ, ಮೊಟ್ಟೆ ಒಡೆದು ಹಾಕಿದ ಖದೀಮರು
SHIVAMOGGA LIVE | 18 JULY 2023 SAGARA : ಅಂಗಡಿಯೊಂದರ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಈ ವೇಳೆ ಅಂಗನವಾಡಿಯಲ್ಲಿದ್ದ ಬೇಳೆ ಚೀಲ ಹರಿಯಲಾಗಿದೆ. ಮಕ್ಕಳಿಗೆ ಕೊಡಲು ಇಟ್ಟಿದ್ದ ಮೊಟ್ಟೆಗಳನ್ನು ಒಡೆದು ಹಾಕಲಾಗಿದೆ. ಸಾಗರ ಪಟ್ಟಣದ ಅರಳಿಕಟ್ಟೆ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿಯಲ್ಲಿ ಭಾನುವಾರ ತಡರಾತ್ರಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಕಳ್ಳರು ಅಂಗನವಾಡಿ ಕೇಂದ್ರದಲ್ಲಿದ್ದ ಬೇಳೆ ಚೀಲವನ್ನು ಹರಿದು ಬೇಳೆಯನ್ನು ಚೆಲ್ಲಿದ್ದಾರೆ. ಮೊಟ್ಟೆಗಳ ಒಡೆದು ಹಾಕಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ KSRTC ಬಸ್ … Read more