ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿದ ಲಾರಿ, ಮುಂಭಾಗ ನುಜ್ಜುಗುಜ್ಜು
SHIVAMOGGA LIVE NEWS | SAGARA | 3 ಜುಲೈ 2022 ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು (TRUCK ACCIDENT) ಡಿವೈಡರ್’ಗೆ ಡಿಕ್ಕಿ ಹೊಡೆದು, ಡಿವೈಡರ್ ಮೇಲೆ ಹತ್ತಿದೆ. ಲಾರಿಗೆ ಸಂಪೂರ್ಣ ಹಾನಿಯಾಗಿದೆ. ಸಾಗರದ ಸೊರಬ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಡಿವೈಡರ್’ಗೆ ಡಿಕ್ಕಿ ಹಡೆದಿದೆ. ಲಾರಿ (TRUCK ACCIDENT) ಮುಂಭಾಗದ ಚಕ್ರಗಳು ಕಳಚಿಕೊಂಡಿದ್ದು, ಸಂಪೂರ್ಣ ಹಾನಿಯಾಗಿದೆ. ‘ಸೂಚನಾ ಫಲಕ ಇಲ್ಲ’ ಸಾಗರದ ಸೊರಬ ರಸ್ತೆಯಲ್ಲಿ ಕೆಲವು ಮೀಟರ್’ನಷ್ಟು ಉದ್ದ ಡಿವೈಡರ್ ನಿರ್ಮಿಸಲಾಗಿದೆ. … Read more