ಅಗಲಿದ ಯೋಧನಿಗೆ ಅಂತಿಮ ನಮನ, ಅಂತ್ಯಕ್ರಿಯೆಗೆ ಸಾವಿರ ಸಾವಿರ ಜನ, ಸೈನಿಕನ ಪರ ಘೋಷಣೆ
SHIVAMOGGA LIVE NEWS | 24 MARCH 2023 RIPPONPETE : ಸಕಲ ಸರ್ಕಾರಿ ಗೌರವದೊಂದಿಗೆ ಅಸ್ಸಾಂ ರೈಫಲ್ಸ್ ಯೋಧ (Soldier) ಸಂದೀಪ್ ಅವರ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮೊದಲು ಪಟ್ಟಣದಲ್ಲಿ ನಡೆದ ಅಂತಿಮ ಯಾತ್ರೆಯಲ್ಲಿ ದೊಡ್ಡ ಸಂಖ್ಯೆಯ ಜನ ಪಾಲ್ಗೊಂಡಿದ್ದರು. ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ, ಅಗಲಿದ ಯೋಧನಿಗೆ ಗೌರವ ಸಲ್ಲಿಸಿದರು. ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಿಪ್ಪನ್ ಪೇಟೆ ಮೂಲದ ಯೋಧ (Soldier) ಸಂದೀಪ್ ಮೃತಪಟ್ಟಿದ್ದರು. … Read more