ಅರಣ್ಯ ಸಚಿವರನ್ನು ಭೇಟಿಯಾದ ಭದ್ರಾವತಿ MLA, 3 ಯೋಜನೆಗಳ ಕುರಿತು ಪ್ರಸ್ತಾಪ
ಭದ್ರಾವತಿ: ಅರಣ್ಯ (forest) ಸಚಿವ ಈಶ್ವರ ಖಂಡ್ರೆ ಅವರನ್ನು ಶಾಸಕ ಬಿ.ಕೆ.ಸಂಗಮೇಶ್ವರ ಭೇಟಿ ನೀಡಿ ಮೂರು ಪ್ರಮುಖ ಯೋಜನೆಗಳ ಕುರಿತು ಚರ್ಚಿಸಿದರು. ಈ ಸಂದರ್ಭ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಶಾಸಕರ ಡಿಮಾಂಡ್‌ಗಳೇನು? ಬೆಳ್ಳಿಗೆರೆ, ಗಂಗೂರು, ದೇವರಹಳ್ಳಿ, ಕಾಚಗೊಂಡನಹಳ್ಳಿ ಗ್ರಾಮಗಳ ಅರಣ್ಯ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ಹಾಗೂ ಆನೆ ನಿರೋಧಕ ಕಂದಕ (ಇ.ಪಿ.ಟಿ) ಸೋಲಾರ್ ಟೆಂಟಕಲ್ಸ್ ಕಾಮಗಾರಿಯನ್ನು ₹20 ಕೋಟಿ ವೆಚ್ಚದಲ್ಲಿ ತುರ್ತಾಗಿ ನಡೆಸಬೇಕು. ಗಂಗೂರು, ದೇವರಹಳ್ಳಿ ಕಾಚಗೊಂಡನಹಳ್ಳಿ ಗ್ರಾಮಗಳ ಸುಮಾರು 850 ಹೆಕ್ಟರ್ … Read more