ಕೆಮಿಕಲ್‌ನಲ್ಲಿ ಪೇಪರ್ ಅದ್ದಿ 500 ರೂ. ನೋಟ್ ತಯಾರಿ, ಕಣ್ಣಾರೆ ಕಂಡು ನಂಬಿದ ವ್ಯಕಿಗೆ ಲಕ್ಷ ಲಕ್ಷ ಟೋಪಿ
SHIVAMOGGA LIVE NEWS | 9 FEBRUARY 2024 SHIMOGA : ಕೆಮಿಕಲ್‌ನಲ್ಲಿ ಪೇಪರ್ ಅದ್ದಿ 500 ರೂ. ನೋಟು ಬರುವಂತೆ ಮಾಡಿ, ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 31.30 ಲಕ್ಷ ರೂ. ವಂಚಿಸಲಾಗಿದೆ. ಹೊಸದುರ್ಗದ ಮಲ್ಲಿಕಾರ್ಜುನ ಎಂಬುವವರು ವಂಚನೆಗೊಳಗಾಗಿದ್ದು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಮಿಕಲ್‌ನಲ್ಲಿ ಪೇಪರ್ ಅದ್ದಿ 500 ರೂ. ನೋಟ್ ಮಲ್ಲಿಕಾರ್ಜುನ ಅವರು ಕಾರು ರಿಪೇರಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದಾಗ ರಶೀದ್ ಎಂಬಾತನ ಪರಿಚಯವಾಗಿತ್ತು. ಆತ ಹಣ ಡಬಲ್ … Read more