ಶಿವಮೊಗ್ಗದಲ್ಲಿ ಶಾಲೆಗಳು ಪುನಾರಂಭ, ಹೇಗಿತ್ತು ಮೊದಲ ದಿನ? ಇಲ್ಲಿದೆ 25 ಫೋಟೊಗಳು
SHIVAMOGGA LIVE NEWS | SCHOOL | 16 ಮೇ 2022 ರಾಜ್ಯಾದ್ಯಂತ ಇವತ್ತಿನಿಂದ ಶಾಲೆಗಳು ಪುನಾರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯು ಇವತ್ತು ತರಗತಿಗಳು ಆರಂಭವಾಗಿದ್ದು, ಮಕ್ಕಳು ಸಂಭ್ರಮದಿಂದ ಶಾಲೆಗೆ ಆಗಮಿಸಿದರು. ಶಾಲೆಗಳಲ್ಲಿ ತಳಿರು, ತೋರಣ ಶಿವಮೊಗ್ಗ ನಗರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ತಳಿರು, ತೋರಣ ಕಟ್ಟಿ ಅಲಂಕಾರ ಮಾಡಲಾಗಿತ್ತು. ಹೂವುಗಳಿಂದ ಅಲಂಕಾರ ಮಾಡಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಶಾಲೆಯ ಮುಂದೆ ರಂಗೋಲೆ ಬಿಡಿಸಿ, ಮಕ್ಕಳಿಗೆ ಸುಸ್ವಾಗತ ಕೋರಲಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಚಾಕೊಲೇಟ್ ವಿತರಣೆ ಮಾಡಿ ಖುಷಿಯಿಂದ … Read more