ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಯಾವೆಲ್ಲ ಸಮಯದಲ್ಲಿ ಸಂಚರಿಸುತ್ತವೆ?
SHIMOGA | ಶಿವಮೊಗ್ಗ ಜಿಲ್ಲೆ ಮತ್ತು ಬೆಂಗಳೂರು (SHIMOGA BANGALORE TRAIN) ನಡುವೆ ಪ್ರತಿದಿನ ಐದು ರೈಲುಗಳು ಸಂಚರಿಸುತ್ತಿವೆ. ಈ ಪೈಕಿ ನಾಲ್ಕು ರೈಲುಗಳು ವಾರದ ಎಲ್ಲಾ ದಿನವು ಸಂಚರಿಸಲಿದೆ. ಒಂದು ರೈಲು ವಾರದ ಮೂರು ದಿನ ಮಾತ್ರ ಸಂಚರಿಸುತ್ತದೆ. ಕಚೇರಿ ಸಮಯಕ್ಕೆ ಬೆಂಗಳೂರು ತಲುಪುವವರಿಗೆ ಅನುಕೂಲ ಈ ರೈಲು. ಪ್ರತಿದಿನ ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಜನ ಶತಾಬ್ದಿ ಹೊರಡಲಿದೆ. ಬೆ.5.33ಕ್ಕೆ ಭದ್ರಾವತಿ, ಬೆ.5.51ಕ್ಕೆ ತರೀಕೆರೆ, ಬೆ.6.18ಕ್ಕೆ ಬೀರೂರು, ಬೆ.6.28ಕ್ಕೆ ಕಡೂರು, ಬೆ.7 ಗಂಟೆಗೆ ಅರಸೀಕರೆ, ಬೆ.8.20ಕ್ಕೆ … Read more