ಕೈದಿ ಭೇಟಿಗೆ ಜೈಲಿಗೆ ಬಂದವರೇ ಅರೆಸ್ಟ್‌, ಕಾರಣವೇನು?

Shimoga-Central-Jail-Building

SHIMOGA NEWS, 22 SEPTEMBER 2024 : ಕೈದಿ ಭೇಟಿಗೆ ಜೈಲಿಗೆ (Jail) ಬಂದಿದ್ದ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ವಸ್ತುವನ್ನು ಕಾರಿಡಾರ್‌ನಲ್ಲಿ ಎಸೆದಿದ್ದಾರೆ. ಇದನ್ನು ಗಮನಿಸಿದ ಜೈಲು ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಸೋಗಾನೆಯಲ್ಲಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಶೋಯಬ್‌ ಅಲಿಯಾಸ್‌ ಚೂಡಿ ಎಂಬಾತನ ಭೇಟಿಗೆ ಸೈಯದ್‌ ಸಾದತ್‌ ಮತ್ತು ತಾಹೀರ್‌ ಖಾನ್‌ ಎಂಬುವವರು ಬಂದಿದ್ದರು. ಹಳದಿ ಟೇಪ್‌ ಸುತ್ತಿದ್ದ ವಸ್ತು ಪತ್ತೆ ಸಂದರ್ಶಕರ ಕೊಠಡಿ ಪಕ್ಕದ ಕಾರಿಡಾರ್‌ನಲ್ಲಿ ಅನುಮಾನಾಸ್ಪದ ವಸ್ತು ಸಿಕ್ಕಿತ್ತು. ಹಳದಿ ಬಣ್ಣದ … Read more