ಶಿವಮೊಗ್ಗದ ರೈಲಿಗೂ ವಿಸ್ಟಾಡೋಮ್ ಬೋಗಿ, ಹೇಗಿರುತ್ತೆ? ಯಾವ ರೈಲಿಗೆ ಅಳವಡಿಸಲಾಗುತ್ತೆ?
ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಡಿಸೆಂಬರ್ 2021 ಮಂಗಳೂರು – ಬೆಂಗಳೂರು ರೈಲಿನ ಮಾದರಿಯಲ್ಲೇ ಶಿವಮೊಗ್ಗದ ಒಂದು ರೈಲಿಗೂ ವಿಸ್ಟಾಡೋಮ್ ಬೋಗಿ ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರವಾಸಿಗರು, ಪ್ರಯಾಣಿಕರನ್ನು ಸೆಳೆದಿದ್ದ ವಿಸ್ಟಾಡೋಮ್ ಬೋಗಿ, ಈಗ ಶಿವಮೊಗ್ಗದ ರೈಲೊಂದರಲ್ಲಿ ಅಳವಡಿಸಲಾಗುತ್ತಿದೆ. ಏನಿದು ವಿಸ್ಟಾಡೋಮ್ ಬೋಗಿ? ವಿಸ್ಟಾಡೋಮ್ ಬೋಗಿಗಳು ಸಾಮಾನ್ಯ ಬೋಗಿಗಳಂತೆ ಇರುವುದಿಲ್ಲ. ಎಸಿ ಸೀಟರ್ ಕೋಚ್ ಬೋಗಿಯಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಸಂಪೂರ್ಣವಾಗಿ ವ್ಯವಸ್ಥೆ ಮಾಡಲಾಗಿರುತ್ತದೆ. ದೊಡ್ಡ ಗಾಜಿನ ಕಿಟಕಿ ಇರಲಿದೆ. ಬೋಗಿಗೆ … Read more