ಜಗಮಗ ಕಂಗೊಳಿಸಿದ ಗಾಜನೂರಿನ ತುಂಗಾ ಜಲಾಶಯ
SHIMOGA, 6 SEPTEMBER 2024 : ಗೌರಿ – ಗಣೇಶ ಚತುರ್ಥಿ ಅಂಗವಾಗಿ (Lighting) ತುಂಗಾ ಜಲಾಶಯದಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ಜಲಾಶಯದ ಮೇಲ್ಭಾಗದಲ್ಲಿರುವ ಎಲ್ಲ ಲೈಟುಗಳನ್ನು ಕೆಲವು ಹೊತ್ತು ಬೆಳಗಿಸಲಾಯಿತು. ಕಳೆದ 8 ದಿನದಿಂದ ತುಂಗಾ ಜಲಾಶಯದ ಮೇಲ್ಭಾಗದಲ್ಲಿ ಎಲ್ಲ ಡೂಮ್‌ಗಳ ರಿಪೇರಿ ಮಾಡಲಾಯಿತು. ಇವತ್ತು ಗೌರಿ ಹಬ್ಬದ ಅಂಗವಾಗಿ ಎಲ್ಲ ಲೈಟ್ ಆನ್ ಮಾಡಲಾಗಿದೆ. ಇದರಿಂದ ತುಂಗಾ ಜಲಾಶಯ ಜಗಮಗ ಕಂಗೊಳಿಸುತ್ತಿತ್ತು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಭಕ್ತಿಯಿಂದ ಗೌರಿ ಪೂಜೆ, ಸೈನ್ಸ್ ಮೈದಾನದಲ್ಲಿ ಗಣಪತಿ … Read more