ಶಿವಮೊಗ್ಗದ ಗೋಲ್ಡ್ ಶೋ ರೂಂನಲ್ಲಿ 6 ಲಕ್ಷದ ಸರ ಮಿಸ್ಸಿಂಗ್, CCTV ಚೆಕ್ ಮಾಡಿದಾಗ ಸತ್ಯ ಬಯಲು
ಶಿವಮೊಗ್ಗ: ಬಿ.ಹೆಚ್.ರಸ್ತೆಯಲ್ಲಿರುವ ಪ್ರಸಿದ್ಧ ಭೀಮಾ ಗೋಲ್ಡ್ ಶೋರೂಮ್ಗೆ ಬಂದ ಮಹಿಳೆಯೊಬ್ಬರು, ಮಾಂಗಲ್ಯ ಸರವನ್ನು (gold chain) ಅದಲು ಬದಲು ಮಾಡಿ ಸುಮಾರು ₹6.32 ಲಕ್ಷ ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಫೆಬ್ರವರಿ 18ರ ಬೆಳಗ್ಗೆ ಘಟನೆ ನಡೆದಿದ್ದು, ಮ್ಯಾನೇಜರ್ ಸತೀಶ್ ಬಿ.ಎನ್ ಅವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶೋ ರೂಂನಲ್ಲಿ ಆಗಿದ್ದೇನು? ಸುಮಾರು ಒಂದು ವರ್ಷದ ಮಗುವಿನೊಂದಿಗೆ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೋರೂಮ್ಗೆ ಬಂದ 32 … Read more