ಶಿವಮೊಗ್ಗದಲ್ಲಿ ಚಲಿಸುವ ಬಸ್ಸಿನಲ್ಲಿ ನಡೆಯಲಿದೆ ನಾಟಕ ಪ್ರದರ್ಶನ, ಹೇಗಿರುತ್ತೆ? ಏನಿದರ ವಿಶೇಷತೆ?
ಶಿವಮೊಗ್ಗ : ರಂಗಾಯಣ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಹವ್ಯಾಸಿ ರಂಗತಂಡಗಳ ಕಲಾವಿದರ ಒಕ್ಕೂಟದಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ.27ರಂದು ಚಲಿಸುವ ಬಸ್‌ನಲ್ಲಿ ನಾಟಕ (drama) ಪ್ರದರ್ಶನ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕ ಪ್ರಸನ್ನ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.27ರಂದು ಬೆಳಗ್ಗೆ 7ಕ್ಕೆ ಸಹ್ಯಾದ್ರಿ ಕಲಾ ತಂಡದ ಕಲಾವಿದರು ನಗರದ ಅಲ್ಲಮಪ್ರಭು ಮೈದಾನದಲ್ಲಿ, 8ಕ್ಕೆ ನೆಹರು ಕ್ರೀಡಾಂಗಣ, 9ಕ್ಕೆ ಬಸವೇಶ್ವರ ವೃತ್ತ, ಮಧ್ಯಾಹ್ನ 1ಕ್ಕೆ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ರಂಗಗೀತೆ … Read more