ಸಿಗಂದೂರು ಸೇತುವೆ, ಮತ್ತೊಂದು ಡ್ರೋಣ್ ವಿಡಿಯೋ ರಿಲೀಸ್ ಮಾಡಿದ ಸಂಸದ ರಾಘವೇಂದ್ರ
ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಈ ನಡುವೆ ಸಂಸದ ರಾಘವೇಂದ್ರ ಮತ್ತೆ ಎರಡು ಡ್ರೋಣ್ ವಿಡಿಯೋಗಳನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ನಿಮಿಷದ ವಿಡಿಯೋದಲ್ಲಿ ಸಿಗಂದೂರು ಸೇತುವೆಯ (Bridge) ಕುರಿತು ಪ್ರಮುಖ ಮಾಹಿತಿಗಳನ್ನು ಷೇರ್ ಮಾಡಲಾಗಿದೆ.ಇಲ್ಲಿದೆ ವಿಡಿಯೋ.. ಇದನ್ನೂ ಓದಿ » ಜೋಗ ಜಲಪಾತ, ಪ್ರವಾಸಿಗರಿಗೆ ಮತ್ತೆ ನಿಷೇಧ, ಎಷ್ಟು ದಿನ? ಕಾರಣವೇನು?