ಸಾಗರದ ತಾಯಿ, ಮಗನ ಜೋಡಿ ಕೊಲೆಯ ಎರಡನೆ ಆರೋಪಿ ಪಕ್ಕದ್ಮನೆ ಹುಡುಗಿ, ಹತ್ಯೆಗೆ ಕಾರಣವಾಯ್ತಾ ವಿಡಿಯೋ?

121020 Double Murder in Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 21 ಅಕ್ಟೋಬರ್ 2020 ಸಾಗರ ತಾಲೂಕು ಇಕ್ಕೇರಿ ಸಮೀಪದ ಕುನ್ನಿಕೋಡ್ಲು ಗ್ರಾಮದಲ್ಲಿ ತಾಯಿ ಮತ್ತು ಮಗನ ಹತ್ಯೆ ಪ್ರಕರಣಕ್ಕೆ ಪ್ರಮುಖ ಕಾರಣ ಒಂದು ವಿಡಿಯೋ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. ಯಾವುದದು ವಿಡಿಯೋ? ಕೊಲೆಯಾದ ಪ್ರವೀಣ್ ತನ್ನ ಪಕ್ಕದ ಮನೆಯ ಶ್ರುತಿ ಎಂಬ ಯುವತಿಯ ಕೆಲವು ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಆಕೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಶ್ರುತಿ ತನ್ನ … Read more