ಸಹ್ಯಾದ್ರಿ ಕಾಲೇಜು ಎದುರು ಅಂಗಡಿಯಲ್ಲಿ ಬೆಂಕಿ, ಸುಟ್ಟು ಕರಕಲಾಯ್ತು ದಿನಸಿ

incident-at-vidyanagara-shop-in-Shimoga.

SHIVAMOGGA LIVE NEWS | 13 NOVEMBER 2023 SHIMOGA : ಆಕಸ್ಮಿಕವಾಗಿ ಬೆಂಕಿಗೆ ದಿನಸಿ ಅಂಗಡಿಯಲ್ಲಿ ವಸ್ತುಗಳು ಸುಟ್ಟು ಕರಕಲಾಗಿವೆ. ವಿದ್ಯಾನಗರದಲ್ಲಿ ಸೋಮವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ. ಸಹ್ಯಾದ್ರಿ ಕಾಲೇಜು ಮುಂಭಾಗ ಇರುವ ಸಮ್ಮುಬಂದ್‌ ಎಂಬುವವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಅಗ್ನಿಶಾಮಕ ಸಿಬ್ಬಂದಿ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ … Read more

ಶಿವಮೊಗ್ಗದ ಗಾಂಧಿ ಬಜಾರ್, ನೆಹರೂ ರಸ್ತೆ ಬಂದ್, ವ್ಯಾಪಾರ, ವಹಿವಾಟು ಸ್ಥಗಿತ

Gandhi Bazaar closed

SHIVAMOGGA LIVE NEWS | 02 OCTOBER 2023 SHIMOGA : ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಘಟನೆ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ (Prohibitory) ಜಾರಿಗೊಳಿಸಲಾಗಿದೆ. ಈ ಮಧ್ಯೆ ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿ ಬಜಾರ್‌ನಲ್ಲಿ (Gandhi Bazaar) ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿದೆ. ಗಾಂಧಿ ಬಜಾರ್‌ನಲ್ಲಿ (Gandhi Bazaar) ಎಂದಿನಂತೆ ಬೆಳಗ್ಗೆಯಿಂದ ವ್ಯಾಪಾರ, ವಹಿವಾಟು ಆರಂಭವಾಗಿತ್ತು. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದರು. ಪೊಲೀಸ್ ವಾಹನಗಳಲ್ಲಿ ಮೈಕ್ … Read more

ಶಿವಮೊಗ್ಗದಲ್ಲಿ ಟೀ ಗ್ಲಾಸ್‌ನಿಂದ ಕ್ಯಾಂಟೀನ್‌ ಮಾಲೀಕನ ತಲೆಗೆ ಹೊಡೆದು, ಡಿಚ್ಚಿ ಕೊಟ್ಟ ಗ್ರಾಹಕ, ಕಾರಣವೇನು?

Crime-News-General-Image

SHIVAMOGGA LIVE | 5 AUGUST 2023 SHIMOGA : ಕ್ಯಾಂಟೀನ್‌ನಲ್ಲಿ ಟೀ ಮತ್ತು ಸಿಗರೇಟ್‌ನ ಹಣ ಕೇಳಿದ ಮಾಲೀಕನ ಮೇಲೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದಾನೆ. ಟೀ ಗ್ಲಾಸ್‌ನಿಂದಲೇ (Tea Glass) ಕ್ಯಾಂಟೀನ್‌ ಮಾಲೀಕನ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ಹಳೆ ಮಂಡ್ಲಿಯ ಅಮೃತ ರೈಸ್‌ ಮಿಲ್‌ ಸಮೀಪ ಇರುವ ಸಯ್ಯದ್‌ ನಜರುಲ್ಲಾ ಎಂಬುವವರ ಟೀ ಕ್ಯಾಂಟೀನ್‌ನಲ್ಲಿ ಘಟನೆ ಸಂಭವಿಸಿದೆ. ಅಜೀಜ್‌ ಖಾನ್‌ ಎಂಬಾತ ಕ್ಯಾಂಟೀನ್‌ಗೆ ಬಂದು ಟೀ ಕುಡಿದು, ಸಿಗರೇಟ್‌ ಪಡೆದು ಸೇದಿದ್ದಾನೆ. ಹಣ ಕೇಳಿದಾಗ ಮಾಲೀಕ … Read more

ಬೀದಿಗಿಳಿದ ಗೋಪಾಲಗೌಡ ಬಡಾವಣೆ ನಿವಾಸಿಗಳು, ನಿರ್ಧಾರ ಬದಲಿಸುವಂತೆ ತಾಕೀತು, ತೀವ್ರ ಹೋರಾಟದ ವಾರ್ನಿಂಗ್

Gopalagowda-Residents-Protest-against-Liquor-Shops

SHIVAMOGGA LIVE | 12 JULY 2023 SHIMOGA : ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು (Liquor store) ಅನುಮತಿ ನೀಡಬಾರದು ಎಂದು ಆಗ್ರಹಿಸಿ ಗೋಪಾಲಗೌಡ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು. ಶಾಲೆ ತೆಗೆಯಲು ಅನುಮತಿ ನೀಡದೆ ಮದ್ಯದಂಗಡಿ ಆರಂಭಿಸಲು ಅವಕಾಶ ಕಲ್ಪಿಸಿದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೋಪಾಗೌಡ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಮದ್ಯದಂಗಡಿ (Liquor store)  ತೆಗೆಯಲು ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಮದ್ಯದಂಗಡಿ ಸ್ಥಳದ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ, ಅಬಕಾರಿ … Read more

ಗಾಂಧಿ ಬಜಾರ್‌ನಲ್ಲಿ ಬಟ್ಟೆ ವಿಚಾರಕ್ಕೆ ಕಿರಿಕ್, ಕೈ ಕೈ ಮಿಲಾಯಿಸಿದ ಅಂಗಡಿ ಮಾಲೀಕ, ಗ್ರಾಹಕ, ಏನಿದು ಪ್ರಕರಣ?

200123 Police Jeep With Light jpg

SHIVAMOGGA LIVE NEWS | 17 APRIL 2023 SHIMOGA : ಮಕ್ಕಳ ಬಟ್ಟೆ ಸೈಸ್ ವ್ಯತ್ಯಾಸವಾಗಿದ್ದು ಬದಲು ಮಾಡಿಕೊಡುವಂತೆ ಬಂದ ಗ್ರಾಹಕ ಮತ್ತು ಅಂಗಡಿ (Shop) ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗಾಂಧಿ ಬಜಾರ್‍ನ ಬಟ್ಟೆ ಮಾರುಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಅಂಗಡಿಯೊಂದರಲ್ಲಿ (Shop) ಅಬ್ದುಲ್ ಖಾದರ್ ಅವರ ಮನೆಯ ಮಕ್ಕಳಿಗೆ ಬಟ್ಟೆ ಖರೀದಿಸಲಾಗಿತ್ತು. ಆದರೆ ಮನೆಗೆ ಕೊಂಡೊಯ್ದಾಗ ಸೈಸ್ ವ್ಯತ್ಯಸವಾಗಿತ್ತು. ಮರುದಿನ ಬಟ್ಟೆ ಬದಲಾಯಿಸಿಕೊಂಡು … Read more

ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?

Desi-Malige-In-Shimoga-City-Meenakshi-Bhavan-Building.

SHIVAMOGGA LIVE NEWS | 17 JANUARY 2023 SHIMOGA | ಇಲ್ಲಿ ಸಿಗುವ ಬಟ್ಟೆಗಳು ಅಂದ, ಚಂದ ಅಷ್ಟೆ ಅಲ್ಲ ಆರೋಗ್ಯಕ್ಕು ಉತ್ತಮ. ಈ ಬಟ್ಟೆಗೆ ವಿಶ್ವದೆಲ್ಲೆಡೆ ಡಿಮಾಂಡ್ ಇದೆ. ಆದರೂ ಬೆಲೆ ದುಬಾರಿಯೇನಲ್ಲ. ಇದೆ ಕಾರಣಕ್ಕೆ ಶಿವಮೊಗ್ಗದ ದೇಸಿ ಅಂಗಡಿ (desi angadi) ದೊಡ್ಡ ಸಂಖ್ಯೆಯ ಗ್ರಾಹಕರನ್ನು ಸಂಪಾದಿಸಿದೆ. ಎಲ್ಲಿದೆ ಈ ದೇಸಿ ಅಂಗಡಿ? ಶಿವಮೊಗ್ಗ ಪ್ರಖ್ಯಾತ ಮೀನಾಕ್ಷಿ ಭವನ ಹೊಟೇಲ್ ಕಟ್ಟಡದಲ್ಲಿಯೇ ದೇಸಿ ಅಂಗಡಿ (desi angadi) ಇದೆ. ಮೀನಾಕ್ಷಿ ಭವನ ಹೊಟೇಲ್ … Read more

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 2 ದಿನ ಖಾದಿ ಮಳಿಗೆ, ರಿಯಾಯಿತಿ ದರದಲ್ಲಿ ಮಾರಾಟ

shimoga dc office

SHIMOGA | ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಖಾದಿ (KHADI) ಮಳಿಗೆ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 02 ಮತ್ತು 03 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳಿಗೆ ಇರಲಿದೆ. ದುರ್ಗಿಗುಡಿಯ ಶ್ರೀ ಭಾರತಾಂಬೆ ಮಹಿಳಾ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಸಂಘದ ಒಂದು ಮಳಿಗೆಯನ್ನು ತೆರೆಯಲಾಗುತ್ತದೆ ಎಂದು ತಿಳಿಸಿದರು. ಈ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಖಾದಿ (KHADI) ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಸಾರ್ವಜನಿಕರು ಈ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ದಿನಸಿ ಅಂಗಡಿಯಲ್ಲಿ ಬೆಂಕಿ, ವಸ್ತುಗಳು ಸುಟ್ಟು ಕರಕಲು

Fire-in-a-Shop-at-Nagendra-Colony

ಶಿವಮೊಗ್ಗ | ದಿನಸಿ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ವಸ್ತುಗಳು ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿ (FIRE) ಬೆಂಕಿ ನಂದಿಸಿದ್ದಾರೆ. ನಗರದ ನಾಗೇಂದ್ರ ಕಾಲೋನಿಯಲ್ಲಿ ಸದಾನಂದ ಎಂಬುವವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಬೆಂಕಿ ಹೊತ್ತುಕೊಂಡಿದೆ. ಅಂಗಡಿಯಲ್ಲಿದ್ದ ದಿನಸಿ ವಸ್ತುಗಳು ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿ ಬೆಂಕಿ ಕಾಣಿಸಿಕಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೆ ಅಗ್ನಿಶಾಮಕ (FIRE) ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. … Read more

ಗಾಡಿಕೊಪ್ಪದಲ್ಲಿ ಯುವಕನ ಕೊಲೆ ಕೇಸ್, ಮದ್ಯದ ಅಂಗಡಿಯವರಿಗೆ ಸಂಕಷ್ಟ

Tunga-Nagara-Police-Station-Shimoga

ಶಿವಮೊಗ್ಗ | ಗಾಡಿಕೊಪ್ಪದಲ್ಲಿ ಕಿರಣ್ ಕೊಲೆ ಪ್ರಕರಣ ಎಂಎಸ್ಐಎಲ್ ಮದ್ಯದ (LIQUOR SHOP) ಅಂಗಡಿಯವರಿಗೆ ಸಂಕಷ್ಟ ತಂದೊಡ್ಡಿದೆ. ಅಪ್ರಾಪ್ತನಿಗೆ ಮದ್ಯ ಮಾರಾಟ ಮಾಡಿದ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ. ಆಗಸ್ಟ್ 2ರಂದು ನಡುರಾತ್ರಿ, ಹೊಸಮನೆಯ ಕಿರಣ್ ಎಂಬಾತನನ್ನು ಗಾಡಿಕೊಪ್ಪದಲ್ಲಿ ಇಬ್ಬರು ಯುವಕರು ಹತ್ಯೆ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸುತ್ತಿದ್ದ ಪೊಲೀಸರು, ಈಗ ಮದ್ಯದ ಅಂಗಡಿಯವರ ವಿರುದ್ಧವು ಪ್ರಕರಣ ದಾಖಲು ಮಾಡಿದ್ದಾರೆ. ಅಪ್ರಾಪ್ತನಿಗೆ ಮದ್ಯ ಮಾರಾಟ ಕೇಸ್ ಕಿರಣನ ಹತ್ಯೆ ಪ್ರಕರಣದ ಆರೋಪಿಯು ಅಪ್ರಾಪ್ತನಾಗಿದ್ದಾನೆ. ಕೊಲೆಗೂ ಮೊದಲು … Read more

ನಡು ಬೀದಿಯಲ್ಲಿ ವಿಷ ಸೇವಿಸಿದ ವ್ಯಾಪಾರಿ, ಮಧು ಬಂಗಾರಪ್ಪ ಎಂಟ್ರಿ ಬಳಿಕ ಕಾರ್ಯಾಚರಣೆ ಸ್ಥಗಿತ

Anavatti-Shop-keeper-consumes-poison

SHIVAMOGGA LIVE NEWS | SORABA | 14 ಜುಲೈ 2022 ಬೀದಿ ಬದಿ ಅಂಗಡಿ (ROAD SIDE VENDOR) ತೆರವು ಕಾರ್ಯಾಚರಣೆ ವೇಳೆ ವ್ಯಾಪಾರಿಯೊಬ್ಬರು ವಿಷ (POISON) ಸೇವಿಸಿದ್ದಾರೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸೊರಬ ತಾಲೂಕಿನ ಆನವಟ್ಟಿಯ (ANAVATTI) ಹಾನಗಲ್ – ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿರುವ ಬೀದಿಬದಿ ವ್ಯಾಪಾರಿಗಳ ಅಂಡಿಗಳನ್ನು ಪಟ್ಟಣ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು. ಸಾರ್ವಜನಿಕ ಸಮುದಾಯ ಆಸ್ಪತ್ರೆ, ನಾಡಕಚೇರಿ ಹಾಗೂ ಪಟ್ಟಣ … Read more