ಶಿವಮೊಗ್ಗ ಶಂಕರಮಠದಲ್ಲಿ ಇರುವ ಶೋರೂಂನಲ್ಲಿ ಕೆಲಸ ಖಾಲಿ ಇದೆ

jobs news shivamogga live

JOBS | ಶಿವಮೊಗ್ಗದ ಪ್ರತಿಷ್ಠಿತ ಶೋ ರೂಂನಲ್ಲಿ ಹುದ್ದೆಗಳು ಖಾಲಿ ಇವೆ. ಆಸಕ್ತರು ಮತ್ತು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಯಾವೆಲ್ಲ ಹುದ್ದೆ ಇದೆ 1.Sales executive – Male / Female – 2 2. Back office – Male / Female – 1 [Tally is preferrable] 3. Technician – Male – 2 ಹೆಚ್ಚಿನ ಮಾಹಿತಿಗೆ Contact : 6364460773

ಕಾರ್ ಶೋ ರೂಂ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | 3 ಮಾರ್ಚ್ 2022 ಕಾರ್ ಶೋ ರೂಂ ಒಂದರ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೇಜಸ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಶಂಕರಮಠ ರಸ್ತೆಯ ಕಾರ್ ಶೋ ರೂಂ ಒಂದರ ಮುಂದೆ ನಲ್ಲಿಸಿದ್ದ ಬೈಕ್ ನಿಲ್ಲಿಸಲಾಗಿತ್ತು. ಫೆ.8ರಂದು ಮಧ್ಯಾಹ್ನ ಬೈಕ್ ನಾಪತ್ತೆಯಾಗಿದೆ. ಎಲ್ಲೆಡೆ ಹುಡುಕಾಡಿದ ತೇಜಸ್, ಬೈಕ್ ಸಿಗದ ಹಿನ್ನೆಲೆ ದೂರು ದಾಖಲಿಸಿದ್ದಾರೆ. ಸ್ಪ್ಲೆಂಡರ್ ಬೈಕ್ ಕಳ್ಳತನ ಆಗಿರುವ ಕುರಿತು ದೂರು ದಾಖಲಾಗಿದೆ. ಪೊಲೀಸರು … Read more

ನೆಹರೂ ಸ್ಟೇಡಿಯಂ ಬಳಿ ಇರುವ ಪ್ರತಿಷ್ಠಿತ ಗೃಹೋಪಯೋಗಿ ಶೋ ರೂಂನಲ್ಲಿ ಉದ್ಯೋಗವಕಾಶ

JOBS-General-Imag

ಶಿವಮೊಗ್ಗ ಲೈವ್.ಕಾಂ | SHIMOGA JOBS NEWS | 22 ಅಕ್ಟೋಬರ್ 2021 ಶಿವಮೊಗ್ಗದ ಪ್ರತಿಷ್ಠಿತ ಗೃಹೋಪಯೋಗಿ ವಸ್ತುಗಳ ಮಾರಾಟ ಶೋರೂಂ ಅಟ್ ಹೋಂನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಕೂಡಲೆ ಸಂಪರ್ಕಿಸಬಹುದಾಗಿದೆ.

ಚಪ್ಪಲಿ ಖರೀದಿಗೆ ಬಂದವರು ತಂದಿದ್ದ ಅಭರಣಗಳಿದ್ದ ಬ್ಯಾಗ್ ನಾಪತ್ತೆ, ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಅಸಲಿ ಕಥೆ

080721 Bag theft at Thirthahalli Shoe Showroom 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 8 ಜುಲೈ 2021 ಚಪ್ಪಲಿ ಖರೀದಿ ವೇಳೆ ಮಹಿಳೆಯೊಬ್ಬರು ಆಭರಣಗಳಿದ್ದ ಬ್ಯಾಗ್ ಕದ್ದೊಯ್ದಿದ್ದಾರೆ. ತೀರ್ಥಹಳ್ಳಿಯ ಗಾಂಧಿ ಚೌಕದ ಬಳಿಕ ಪಾದರಕ್ಷೆ ಷೋ ರೂಂ ಒಂದರಲ್ಲಿ ಘಟನೆ ಸಂಭವಿಸಿದೆ. ಹೇಗಾಯ್ತು ಘಟನೆ? ಕೆಳಗಿನಕೊಪ್ಪದ ವಿನಯ್‍ ಅವರು ಇಲ್ಲಿನ ಷೋ ರೂಂ ಒಂದರಲ್ಲಿ ಚಪ್ಪಲಿ ಖರೀದಿಗೆ ಬಂದಿದ್ದರು. ಅಂಗಡಿಯಲ್ಲಿದ್ದ ಚೇರ್‍ ಮೇಲೆ ಕೂರುವಾಗ ತಾವು ತಂದಿದ್ದ ಬ್ಯಾಗನ್ನು ಪಕ್ಕದಲ್ಲಿ ಇರಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಮಹಿಳೆಯೊಬ್ಬರು ಆ ಬ್ಯಾಗನ್ನು ಕೊಂಡೊಯ್ದಿದ್ದಾರೆ. … Read more

JOB NEWS | ನೆಹರೂ ಸ್ಟೇಡಿಯಂ ಮುಂದೆ ನಿರ್ಮಾಣ ಆಗುತ್ತಿರುವ ಶೋ ರೂಂನಲ್ಲಿ ಉದ್ಯೋಗ

JOBS-General-Imag

ಶಿವಮೊಗ್ಗ ಲೈವ್.ಕಾಂ | JOBS NEWS | 27 MARCH 2021 ಶಿವಮೊಗ್ಗದ ನೆಹರೂ ಕ್ರೀಡಾಂಗಣದ ಎದುರಿಗೆ ಆರಂಭವಾಗುತ್ತಿರುವ ಗೃಹೋಪಯೋಗಿ ವಸ್ತುಗಳ ಶೋ ರೂಂ ಒಂದರಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಈ ಕೆಳಗಿನ ಫೋಟೊದಲ್ಲಿರುವ ವಿವರವನ್ನು ಗಮನಿಸುವುದು.

SHIMOGA CRIME | 1.78 ಲಕ್ಷ ದೋಖಾ, ಪ್ರತಿಷ್ಠಿತ ಶೂ ಶೋರೂಂ ಮ್ಯಾನೇಜರ್ ವಿರುದ್ಧ ಕೇಸ್

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 01 FEBRUARY 2021 ಪ್ರತಿಷ್ಠಿತ ಶೂ ಶೋರೂಂ ಒಂದರ ಮ್ಯಾನೇಜರ್ ಹಣ ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆ, ದೂರು ದಖಲಾಗಿದೆ. ಶೂ ಕಂಪನಿಗೆ 1.78 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗದ ಮಾಲ್‍ ಒಂದರಲ್ಲಿ  ಇರುವ ಶೂ ಶೋರೂಂನ ಮ್ಯಾನೇಜರ್ ಲೋಕೇಶ್ ಎಂಬುವವರು ಹಣದ ದುರುಪಯೋಗ ಮಾಡಿದ್ದಾರೆ ಎಂದು ಶೂ ಕಂಪನಿ ದೂರು ನೀಡಿದೆ. ಲೋಕೇಶ್ ಅವರ ವರ್ಗಾವಣೆಯಾಗಿದ್ದು, ನೂತನ ಮ್ಯಾನೇಜರ್ ಬಂದ ಹಿನ್ನೆಲೆ ಅಂಗಡಿಯಲ್ಲಿ ಆಡಿಟ್ … Read more

ಶಿವಮೊಗ್ಗದ ಪ್ರತಿಷ್ಠಿತ ಶೋರೂಂನ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಖಾಲಿ ಇದೆ, ಸೆಪ್ಟಂಬರ್ 10ರಂದು ನೇರ ಸಂದರ್ಶನ

JOBS-General-Imag

ಶಿವಮೊಗ್ಗ ಲೈವ್.ಕಾಂ | SHIMOGA JOBS NEWS | 9 ಸೆಪ್ಟಂಬರ್ 2020 ಶಿವಮೊಗ್ಗದ ಪ್ರತಿಷ್ಠಿತ ಮಹಾಂತ್ ಮೋಟರ್ಸ್‍ನಲ್ಲಿ ಅಕೌಂಟ್ಸ್‍ ವಿಭಾಗದಲ್ಲಿ ಕೆಲಸ ಮಾಡಲು ಅವಕಾಶವಿದೆ. ಪುರಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟಂಬರ್ 10ರಂದು ಬೆಳಗ್ಗೆ ನೇರ ಸಂದರ್ಶನವಿರಲಿದೆ. ಉಳಿದ ಮಾಹಿತಿ ಈ ಕೆಳಗಿನಂತಿದೆ. Walk-in-interview Job profile: Accounts Assistant Education: B’Com or M’Com Experience: 1 or 2 years of experience in accounts. *Only Male Candidates Can … Read more