ಈ ತಿಂಗಳಲ್ಲಿ ಐದು ದಿನ ತಾಳಗುಪ್ಪ – ಬೆಂಗಳೂರು ರೈಲು ಸಂಚಾರ ಇರಲ್ಲ, ಯಾವೆಲ್ಲ ದಿನ ವ್ಯತ್ಯಯವಾಗುತ್ತೆ? ಕಾರಣವೇನು?
ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಜನವರಿ 2022 ಅರಸಿಕೆರೆ – ತುಮಕೂರು ನಡುವೆ ರೈಲ್ವೆ ಹಳಿ ಡಬ್ಲಿಂಗ್ ಕೆಲಸ ನಡೆಯುತ್ತಿದೆ. ನಿಟ್ಟೂರು ಸಂಪಿಗೆ ರಸ್ತೆ ಭಾಗದಲ್ಲಿ ಡಬ್ಲಿಂಗ್ ಕಾಮಗಾರಿಗೆ ದಿನಾಂಕ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತಾಳುಗಪ್ಪದಿಂದ ಬೆಂಗಳೂರು ನಡುವಿನ ಒಂದು ರೈಲಿನ ಸಂಚಾರದಲ್ಲೂ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಾವ ರೈಲು ಸಂಚಾರ ವ್ಯತ್ಯಯವಾಗಲಿದೆ? ಐದು ದಿನ … Read more