ಶಿವಮೊಗ್ಗದಲ್ಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ನಿವೇಶನ ಅಕ್ರಮ ಮಾರಾಟ
SHIVAMOGGA LIVE NEWS, 14 DECEMBER 2024 ಶಿವಮೊಗ್ಗ : ಮಾಲೀಕರಿಗೆ ತಿಳಿಯದೆ ಅವರ ನಿವೇಶನವನ್ನು (Site) ಬೇರೊಬ್ಬರಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ಮಹಿಳೆಯೊಬ್ಬರ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಈಶ್ವರ್ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಜಂಟಿ ಖಾತೆಯಲ್ಲಿದ್ದ ನಿವೇಶನವನ್ನು ಅಕ್ರಮವಾಗಿ ಬೇರೊಬ್ಬರ ಹೆಸರಿಗೆ ಪರಭಾರೆ ಮಾಡಿರುವ ಆರೋಪವಿದೆ. ನಕಲಿ ಹೆಸರು, ಮರಣ ಪ್ರಮಾಣ ಪತ್ರ ಮಹಾನಗರ ಪಾಲಿಕೆಯಲ್ಲಿ ಈಶ್ವರ್ … Read more