ಹೊಸ ವರ್ಷ, ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಜನಸಾಗರ, ಇಲ್ಲಿದೆ ಹೆಚ್ಚು ಜನ ಭೇಟಿ ನೀಡಿದ ಟಾಪ್ 3 ಟೂರಿಸ್ಟ್ ಸ್ಪಾಟ್
SHIVAMOGGA LIVE NEWS |2 JANUARY 2023 ಶಿವಮೊಗ್ಗ : ಹೊಸ ವರ್ಷದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ (tourist spot) ಜನ ಸಾಗರವೆ ಸೇರಿತ್ತು. ವೀಕೆಂಡ್ ಹೊತ್ತಲ್ಲೆ ನ್ಯೂ ಇಯರ್ ಆಚರಣೆ ಇದ್ದಿದ್ದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಾರಿ ಸಂಖ್ಯೆಯ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಿದ್ದರು. ವರ್ಷದ ಮೊದಲ ದಿನ ತೀರ್ಥ ಕ್ಷೇತ್ರ ದರ್ಶನಕ್ಕೆಂದು ಹಲವರು ಆಗಮಿಸಿದ್ದರು. ಮೊದಲ ದಿನ ರಮಣೀಯ ತಾಣಗಳನ್ನು (tourist spot) ಕಣ್ತುಂಬಿಕೊಂಡು ಖುಷಿ ಪಡೋಣ ಅಂದುಕೊಂಡು ಬಂದವರ ವರ್ಗವು ಇತ್ತು. … Read more