ಹೊಳೆ ಬಸ್ ಸ್ಟಾಪ್, ಸಹ್ಯಾದ್ರಿ ಕಾಲೇಜು ಸುತ್ತಮುತ್ತ ಅಧಿಕಾರಿಗಳು, ಪೊಲೀಸರಿಂದ ದಾಳಿ, 19 ಕೇಸ್ ದಾಖಲು
SHIVAMOGGA LIVE NEWS | 26 APRIL 2023 SHIMOGA : ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧೆಡೆ ಪೊಲೀಸರು ಮತ್ತು ಅಧಿಕಾರಿಗಳು ದಾಳಿ (Cotpa Raid) ನಡೆಸಿ 19 ಪ್ರಕರಣಗಳನ್ನು ದಾಖಲಿಸಿ 2500 ರೂ. ದಂಡ ವಿಧಿಸಿದ್ದಾರೆ. ಹೊಳೆ ಬಸ್ ನಿಲ್ದಾಣ ಮತ್ತು ಸಹ್ಯಾದ್ರಿ ಕಾಲೆಜು ಸುತ್ತಮುತ್ತ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳು, ಗೂಡಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಕೋಟ್ಪಾ (Cotpa Raid) ಕಾಯ್ದೆ ಉಲ್ಲಂಘನೆ ಮಾಡಿದ್ದಕ್ಕೆ 19 ಪ್ರಕರಣ ದಾಖಲಿಸಿ 2500 ರೂ. ದಂಡ … Read more