ಶಿವಮೊಗ್ಗದಲ್ಲಿ ಮತ್ತೆ ತಂಪು ತಂಪು ವಾತಾವರಣ, ತುಸು ಇಳಿಕೆಯಾಯ್ತು ತಾಪಮಾನ
ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯ ಬಹುಭಾಗದಲ್ಲಿ ಮತ್ತೆ ಚಳಿ ಶುರುವಾಗಿದೆ. ತಾಪಮಾನ ತುಸು ಇಳಿಕೆಯಾಗಿದೆ. ಆದರೆ ಬಿಸಿಲಿನ ಝಳ ಜೋರಾಗಿದೆ. ಜಿಲ್ಲೆಯಲ್ಲಿ ಮತ್ತೆ ಥಂಡಿ ವಾತಾವರಣ ಶುರುವಾಗಿದೆ. ಸಂಜೆ ನಂತರ ತಂಪೇರುತ್ತಿದೆ. ಬೆಳಗ್ಗೆಯಿಂದ ರಣ ಬಿಸಿಲಿಗೆ ಮೈ ಒಡ್ಡಿ ಹೈರಾಣಾದವರಿಗೆ ತಂಪು ವಾತಾವರಣ ಸ್ವಲ್ಪ ಹಿತ ನೀಡುತ್ತಿದೆ. ಇನ್ನು, ಜಿಲ್ಲೆಯ ಹಲವೆಡೆ ತಾಪಮಾನದಲ್ಲಿ ತುಸು ಇಳಿಕೆಯಾಗಿದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್. ತೀರ್ಥಹಳ್ಳಿಯಲ್ಲಿ ಗರಿಷ್ಠ 32 ಡಿಗ್ರಿ … Read more