ಶಿವಮೊಗ್ಗದಲ್ಲಿ ಟೀ ಗ್ಲಾಸ್‌ನಿಂದ ಕ್ಯಾಂಟೀನ್ ಮಾಲೀಕನ ತಲೆಗೆ ಹೊಡೆದು, ಡಿಚ್ಚಿ ಕೊಟ್ಟ ಗ್ರಾಹಕ, ಕಾರಣವೇನು?
SHIVAMOGGA LIVE | 5 AUGUST 2023 SHIMOGA : ಕ್ಯಾಂಟೀನ್‌ನಲ್ಲಿ ಟೀ ಮತ್ತು ಸಿಗರೇಟ್‌ನ ಹಣ ಕೇಳಿದ ಮಾಲೀಕನ ಮೇಲೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದಾನೆ. ಟೀ ಗ್ಲಾಸ್‌ನಿಂದಲೇ (Tea Glass) ಕ್ಯಾಂಟೀನ್ ಮಾಲೀಕನ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ಹಳೆ ಮಂಡ್ಲಿಯ ಅಮೃತ ರೈಸ್ ಮಿಲ್ ಸಮೀಪ ಇರುವ ಸಯ್ಯದ್ ನಜರುಲ್ಲಾ ಎಂಬುವವರ ಟೀ ಕ್ಯಾಂಟೀನ್‌ನಲ್ಲಿ ಘಟನೆ ಸಂಭವಿಸಿದೆ. ಅಜೀಜ್ ಖಾನ್ ಎಂಬಾತ ಕ್ಯಾಂಟೀನ್‌ಗೆ ಬಂದು ಟೀ ಕುಡಿದು, ಸಿಗರೇಟ್ ಪಡೆದು ಸೇದಿದ್ದಾನೆ. ಹಣ ಕೇಳಿದಾಗ ಮಾಲೀಕ … Read more