BREAKING NEWS – ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ, 19 ಶಿಕ್ಷಕರಿಗೆ ವಿಶೇಷ ಪ್ರಶಸ್ತಿ
ಶಿವಮೊಗ್ಗ: ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಮತ್ತು ಶಿಕ್ಷಕಿಯ ಪಟ್ಟಿ ಪ್ರಕಟಿಸಲಾಗಿದೆ. ಶಿವಮೊಗ್ಗದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯು ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಹೆಸರನ್ನು ಬಹಿರಂಗಪಡಿಸಿದೆ. ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ (teachers day) ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕರಿ ಪ್ರಶಸ್ತಿ ನೀಡಲಾಗುತ್ತದೆ. ಯಾರೆಲ್ಲ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ? ಕಿರಿಯ ಪ್ರಾಥಮಿಕ ಶಾಲಾ ವಿಭಾಗ ಸಾಗರದ ಆನಂದಪುರದ ಶೀಲಾ.ಪಿ, ಹೊಸನಗರದ ಬೈಸಗುಂದದ ಮಂಜಪ್ಪ.ಡಿ, ತೀರ್ಥಹಳ್ಳಿಯ ಬಾಳೆಹಳ್ಳಿಯ ಜ್ಯೋತಿ.ಹೆಚ್.ಎಂ, ಭದ್ರಾವತಿಯ ಹೊಳಗಂಗೂರಿನ ಶಾರದಾ.ಎಸ್, ಸೊರಬದ ಕಲ್ಕೊಪ್ಪದ ಗಣೇಶ ನಾಯ್ಕ.ಎನ್, ಶಿಕಾರಿಪುರದ ಜಕ್ಕನಹಳ್ಳಿಯ … Read more