ಶಿವಮೊಗ್ಗದ ರಾಘವೇಂದ್ರ ಮಠಕ್ಕೆ ಬೆಳ್ಳಿ ದ್ವಾರ ಬಾಗಿಲು
ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಫೆಬ್ರವರಿ 2022 ಶಿವಮೊಗ್ಗದ ತಿಲಕನಗರ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳ್ಳಿ ದ್ವಾರಬಾಗಿಲು ಅಳವಡಿಸಲಾಗಿದೆ. ಸುಮಾರು 25 ಕೆ.ಜಿ. ಬೆಳ್ಳಿ ಬಳಸಿ ದ್ವಾರ ಬಾಗಿಲು ನಿರ್ಮಿಸಲಾಗಿದೆ. ಕಾರ್ಕಳದ ಬಡಗಿಯರು ಈ ದ್ವಾರಬಾಗಿಲಿನ ವಿನ್ಯಾಸ ರೂಪುಗೊಳಿಸಿದ್ದಾರೆ. ಶಿವಮೊಗ್ಗದ ಭೀಮಾಗೋಲ್ಡ್ ಜ್ಯೂವೆಲರ್ಸ್ ಮಾರ್ಗದರ್ಶನದಲ್ಲಿ ನಿರ್ಮಾಣ ಮಾಡಲಾಗಿದೆ. ಬೆಳ್ಳಿ ದ್ವಾರ ಬಾಗಿಲಿನಲ್ಲಿ ಶ್ರೀ ವಿಷ್ಣುವಿನ ದಶಾವತಾರ ಮೂಡಿ ಬಂದಿದೆ. ಇದು ಭಕ್ತರನ್ನು ಆಕರ್ಷಿಸುತ್ತಿದೆ. ಇದನ್ನೂ ಓದಿ | About Shivamogga Live