ಶಿವಮೊಗ್ಗ ಜನಶತಾಬ್ದಿ, ಮೈಸೂರು – ತಾಳಗುಪ್ಪ ರೈಲಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ದಿನ? ಕಾರಣವೇನು?
SHIVAMOGGA LIVE NEWS | 11 AUGUST 2023 SHIMOGA : ಸಾಲು ಸಾಲು ರಜೆ ಹಿನ್ನೆಲೆ ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ರೈಲ್ವೆ (Railway) ಇಲಾಖೆ ರಾಜ್ಯದ ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಿದೆ. ಶಿವಮೊಗ್ಗದ ಎರಡು ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಾವ್ಯಾವ ರೈಲಿಗೆ ಯಾವ್ಯಾವ ದಿನ ಹೆಚ್ಚುವರಿ ಬೋಗಿ? ಮೈಸೂರು – ತಾಳಗುಪ್ಪ (ರೈಲು ಸಂಖ್ಯೆ 16227) – ಆ.11 ರಿಂದ 14ರವರೆಗೆ ಒಂದು ಹೆಚ್ಚವರಿ ಸ್ಲೀಪರ್ … Read more