ಅಡಿಕೆ ರೇಟ್‌ | 27 ಜೂನ್‌ 2023 | ಶಿವಮೊಗ್ಗದಲ್ಲಿ ಇವತ್ತು ಯಾವ್ಯಾವ ಅಡಿಕೆ ರೇಟ್‌ ಎಷ್ಟಿದೆ?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE|27 JUNE 2023 SHIMOGA : ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate) ಶಿವಮೊಗ್ಗ ಮಾರುಕಟ್ಟೆ ಗೊರಬಲು 21001 39699 ಬೆಟ್ಟೆ 47400 53189 ರಾಶಿ 30419 53211 ಸರಕು 51899 83200 ಸಾಗರ ಮಾರುಕಟ್ಟೆ ಕೆಂಪುಗೋಟು 32989 38009 ಕೋಕ 32789 34499 ಚಾಲಿ 37209 38109 ಬಿಳೆ ಗೋಟು 30199 33599 ರಾಶಿ 37899 51899 ಸಿಪ್ಪೆಗೋಟು 19389 22023 ಚನ್ನಗಿರಿ ಮಾರುಕಟ್ಟೆ ರಾಶಿ … Read more

ಬ್ರ್ಯಾಂಡ್‌ ಶಿವಮೊಗ್ಗದ ‘ಹೃದಯ’ ಕಳ್ಳತನ | 100 ಅಡಿ ರಸ್ತೆ ಮಧ್ಯದಲ್ಲಿ ಗುಂಡಿ | ಕೆಂಪೇಗೌಡರ ಬೃಹತ್‌ ಭಾವಚಿತ್ರಕ್ಕೆ ನಮನ

270623 I LOVE SHIVAMOGGA SMART BOARD

SHIVAMOGGA LIVE | 27 JUNE 2023 | FATAFAT NEWS ಕೆಂಪೇಗೌಡರ ಬೃಹತ್‌ ಭಾವಚಿತ್ರಕ್ಕೆ ಪುಷ್ಪ ನಮನ SHIMOGA : ನಾಡ ಪ್ರಭು ಕೆಂಪೇಗೌಡ ಅವರ ಜನ್ಮದಿನಾಚರಣೆ ಅಂಗವಾಗಿ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಕೆಂಪೇಗೌಡ ಅವರ ಬೃಹತ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬೆಂಗಳೂರಿನ ಕಲಾವಿದರು ರಚಿಸಿದ ವಿಶೇಷ ಭಾವಚಿತ್ರ ಇದು. ಒಕ್ಕಲಿಗ ಯುವ ವೇದಿಕೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯ ಅಧ್ಯಕ್ಷ ಚೇತನ್‌ ಗೌಡ, ಮಹಾನಗರ ಪಾಲಿಕೆ ಸದಸ್ಯ ಬಿ.ಎ.ರಮೇಶ್ ಹೆಗ್ಡೆ , ಜಿಲ್ಲಾ ಒಕ್ಕಲಿಗರ … Read more

ಶಿವಮೊಗ್ಗದಲ್ಲಿ ಮಳೆ ಕೊರತೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟು ಕಡಿಮೆಯಾಗಿದೆ? ಕೃಷಿಕರ ಪರಿಸ್ಥಿತಿ ಹೇಗಿದೆ?

Low-rain-Shimoga-district

SHIVAMOGGA LIVE | 27 JUNE 2023 SHIMOGA : ಕಳೆದ ಎರಡು ದಿನ ದಟ್ಟ ಮೋಡದೊಂದಿಗೆ ಕಾಣಿಸಿಕೊಂಡಿದ್ದ ವರುಣ (Rain) ಮತ್ತೆ ನಾಪತ್ತೆಯಾಗಿದ್ದಾನೆ. ಭೂಮಿ ಹದ ಮಾಡಿಟ್ಟುಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ಪುನಃ ಆಗಸದತ್ತ ಮುಖ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ದಟ್ಟ ಮೋಡ ಮತ್ತು ತುಂತುರು ಮಳೆಯಾಗಿತ್ತು. ಆದರೆ ಸೋಮವಾರ ಬಿಸಿಲು ಆವರಿಸಿ ಮಳೆಯ ಸೂಚನೆ ಕಾಣದಂತಾಯಿತು. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ನಿರೀಕ್ಷೆಯಂತೆ ಸುರಿಯದ ಮಳೆ ವಿಳಂಬವಾಗಿ ಆಗಮಿಸಿದ ಮುಂಗಾರು … Read more

ತಾಳಗುಪ್ಪ – ಶಿವಮೊಗ್ಗ – ಮೈಸೂರು ರಾತ್ರಿ ರೈಲು ಸೇರಿ ಮೂರು ರೈಲುಗಳ ಸಮಯಲ್ಲಿ ಮಹತ್ವದ ಬದಲಾವಣೆ

Shimoga-Yeshwanthapura-Train-South-Western-Railway

SHIVAMOGGA LIVE | 26 JUNE 2023 HUBBALLI : ನೈಋತ್ಯ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಯ 15 ರೈಲುಗಳ ಸಮಯದಲ್ಲಿ (railway timing) ಕೆಲವು ಪ್ರಮುಖ ಬದಲಾವಣೆ ಮಾಡಿದೆ. ಈ ಪೈಕಿ ಶಿವಮೊಗ್ಗದ ಮೂರು ರೈಲುಗಳು ಇದ್ದಾವೆ. ಯಾವ್ಯಾವ ರೈಲಿನ ಸಮಯದಲ್ಲಿ ಬದಲಾವಣೆಯಾಗಿದೆ ಅನ್ನುವುದರ ಕಂಪ್ಲೀಟ್‌ ವಿವರ ಇಲ್ಲಿದೆ. ರೈಲು ಸಂಖ್ಯೆ 16580 : ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ ಶಿವಮೊಗ್ಗದಿಂದ ಈ ಮೊದಲು ಮಧ್ಯಾಹ್ನ 3.30ಕ್ಕೆ ಹೊರಡುತ್ತಿದ್ದ ರೈಲು ಇನ್ಮುಂದೆ 3.45ಕ್ಕೆ ಹೊರಡಲಿದೆ. ಜೂ.28ರಿಂದ … Read more

ಕಾಶಿಪುರ ರೈಲ್ವೆ ಮೇಲ್ಸೇತುವೆ ಕೆಲಸ ಬಿರುಸು | ಹೆಂಚು ತೆಗೆದು ಚಿನ್ನ ಕದ್ದವನು ಅರೆಸ್ಟ್‌ | ಪುರಲೆ ನಿವಾಸಿಗಳು ಗರಂ

Railway-Over-Bridge-in-Shimoga-kashipura

SHIVAMOGGA LIVE | 26 JUNE 2023 ‘ಹೂವಿನ ಹಾರ, ಶಾಲು ಬೇಡʼ BHADRAVATHI : ಶಾಸಕರಾದ (MLA) ಮೇಲೆ ಮೊದಲ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ಬಿ.ಕೆ.ಸಂಗಮೇಶ್ವರ ಅವರಿಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಶುಭ ಕೋರಿದರು. ಈಡಿಗರ ಬೇಡಿಕೆ ಈಡೇರಿಸದಿದ್ದರೆ ಹೋರಾಟದ ಎಚ್ಚರಿಕೆ SHIMOGA : ಈಡಿಗ ಸಮುದಾಯದ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಜಿಲ್ಲಾಧ್ಯಕ್ಷ … Read more

ಶಿವಮೊಗ್ಗ ಮಾರುಕಟ್ಟೆ | ಇವತ್ತು ಯಾವ್ಯಾವ ತರಕಾರಿ, ಧಾನ್ಯಗಳ ರೇಟ್‌ ಎಷ್ಟಿದೆ?

SHIMOGA-MARKET-PRICE

SHIVAMOGGA LIVE | 26 JUNE 2023 SHIMOGA : ನಗರದಲ್ಲಿ ಇವತ್ತಿನ ತರಕಾರಿ, ಧಾನ್ಯಗಳ ಧಾರಣೆ ಹೀಗಿದೆ. ತರಕಾರಿ, ಧಾನ್ಯಗಳ ಹೆಸರು ಕನಿಷ್ಠ ದರ ಗರಿಷ್ಠ ದರ ಹುರುಳಿಕಾಯಿ ಬೀನ್ಸ್ (ವೋಲ್) 5000 6000 ಬೀಟ್ರೂಟ್ ಬೀಟ್ ರೂಟ್ 2800 3000 ಕಡಲೆಬೇಳೆ ಕಡ್ಲೆಬೇಳೆ 6200 6700 ಕಡಲೆಕಾಳು ಜವರಿ / ಸ್ಥಳಿಯ 5800 6000 ಉದ್ದಿನಬೇಳೆ ಉದ್ದಿನಬೇಳೆ 9800 13900 ಬದನೆಕಾಯಿ ಬದನೆಕಾಯಿ 1400 1600 ಎಲೆಕೋಸು ಎಲೆಕೋಸು 4800 5000 ಕ್ಯಾರೆಟ್ ಕ್ಯಾರೆಟ್ … Read more

ಅಡಿಕೆ ರೇಟ್‌ | 26 ಜೂನ್‌ 2023 | ಎಲ್ಲೆಲ್ಲಿ ಇವತ್ತು ಎಷ್ಟಿದೆ ಅಡಿಕೆ ಧಾರಣೆ?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE | 26 JUNE 2023 SHIMOGA : ಶಿವಮೊಗ್ಗ, ಸಾಗರ, ತರೀಕೆರೆ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ರೇಟ್‌ (Adike Rate) ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 39258 ಬೆಟ್ಟೆ 45899 53029 ರಾಶಿ 40009 53219 ಸರಕು 50009 81496 ಸಾಗರ ಮಾರುಕಟ್ಟೆ ಕೆಂಪುಗೋಟು 30299 38699 ಕೋಕ 28699 35989 ಚಾಲಿ 33161 38659 ಬಿಳೆ ಗೋಟು 27989 32899 ರಾಶಿ 36989 52359 ಸಿಪ್ಪೆಗೋಟು 16119 22100 … Read more

SHIMOGA JOBS – ಶಿವಮೊಗ್ಗದಲ್ಲಿ 16 ರಿಂದ 18 ಸಾವಿರ ರೂ. ಸಂಬಳದ ಕೆಲಸ ಖಾಲಿ ಇದೆ

Shimoga-Jobs-General-Image

SHIVAMOGGA LIVE | 26 JUNE 2023 | SHIMOGA JOBS JOBS 1 – ಶಿವಮೊಗ್ಗದಲ್ಲಿ ಉದ್ಯೋಗ ಮೇಳ SHIMOGA : ಜೂ.27ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೇಟಾ ಮತ್ತು ಆಧಾರ್‌ ಕಾರ್ಡ್‌ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ … Read more

ಶಿವಮೊಗ್ಗದಲ್ಲಿ ಸಾಮೂಹಿಕ ರಂಗ ಪ್ರವೇಶ, ಸೊರಬ, ತೀರ್ಥಹಳ್ಳಿಗೆ ಮಿನಿಸ್ಟರ್‌ ಭೇಟಿ, ಇಲ್ಲಿದೆ ಮತ್ತಷ್ಟು ಸುದ್ದಿ

Kempegowda-Jayanthi-and-Madhu-Bangarappa-visit-fatafat-9-am

SHIVAMOGGA LIVE | 26 JUNE 2023 ಸಮೂಹಿಕ ರಂಗ ಪ್ರವೇಶ SHIMOGA : ಸಹಚೇತನ ನಾಟ್ಯಾಲಯದ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಉಚಿತ ಸಾಮೂಹಿಕ ರಂಗ ಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಎಸ್‌.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್‌, ಸಂಸ್ಥೆಯ ಕಾರ್ಯದರ್ಶಿ ಸಹನಾ ಚೇತನ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆನವಟ್ಟಿ, ಸೊರಬ, ತೀರ್ಥಹಳ್ಳಿಗೆ ಸಚಿವ ಮಧು ಬಂಗಾರಪ್ಪ SHIMOGA : ಜಿಲ್ಲಾ ಉಸ್ತುವಾರಿ ಸಚಿವ (Minister) ಮಧು ಬಂಗಾರಪ್ಪ  … Read more

ಶಿವಮೊಗ್ಗದಲ್ಲಿ ‘ಒಂದು ಕಾನೂನಾತ್ಮಕ ಕೊಲೆ’ಗೆ ಭರ್ಜರಿ ರೆಸ್ಪಾನ್ಸ್‌, ಹೇಗಿತ್ತು ನಾಟಕ? ಇಲ್ಲಿದೆ ಫೋಟೊ ಆಲ್ಬಂ

ondu-kanunatmaka-kole-drama-hongirana-team-Shimoga.

SHIVAMOGGA LIVE | 26 JUNE 2023 SHIMOGA : ‘ಒಂದು ಕಾನೂನಾತ್ಮ ಕೊಲೆ’ ನಾಟಕಕ್ಕೆ (Drama) ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್‌ ಲಭಿಸಿದೆ. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಸಂಜೆ ಶಿವಮೊಗ್ಗದ ಹೊಂಗಿರಣ ತಂಡದ ವತಿಯಿಂದ ನಾಟಕ ಆಯೋಜಿಸಲಾಗಿತ್ತು. ಶಿವಕುಮಾರ ಮಾವಲಿ ಅವರ ರಚನೆಯ ನಾಟಕಕ್ಕೆ (Drama) ಕಾಮಿಡಿ ಕಿಲಾಡಿ (Comedy Kiladi) ಖ್ಯಾತಿಯ ಹೊಂಗಿರಣ ಚಂದ್ರು ವಿನ್ಯಾಸ, ರಂಗ ಸಂಯೋಜನೆ ಮತ್ತು ನಿರ್ದೇಶನ ಮಾಡಿದ್ದಾರೆ. ಶಿವಮೊಗ್ಗದ ಹಲವು ಹಿರಿಯ ಮತ್ತು ಕಿರಿಯ ಕಲಾವಿದರು ನಾಟಕದಲ್ಲಿ … Read more