ಶಿವಮೊಗ್ಗ ಜೈಲ್ ಮಹಿಳಾ ವಿಭಾಗದಲ್ಲಿ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ದಿಢೀರ್ ತಪಾಸಣೆ
SHIVAMOGGA LIVE | 3 JUNE 2023 SHIMOGA : ಕೇಂದ್ರ ಕಾರಾಗೃಹದ ಮಹಿಳಾ ವಿಭಾಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ದಿಢೀರ್ ತಪಾಸಣೆ (Sudden Search) ನಡೆಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿಂದುಮಣಿ ಅವರ ನೇತೃತ್ವದ ತಂಡ ತಪಾಸಣೆ ನಡೆಸಿತು. ಕೇಂದ್ರ ಕಾರಾಗೃಹದ ಮಹಿಳಾ ವಿಭಾಗದಲ್ಲಿ ಪ್ರತಿ ಸೆಲ್ ಮತ್ತು ಬಂಧಿಗಳನ್ನು ತಪಾಸಣೆ (Sudden Search) ಮಾಡಲಾಯಿತು. ತಪಾಸಣಾ ತಂಡಲ್ಲಿ ಒಬ್ಬ ಮಹಿಳಾ ಪೊಲೀಸ್ ಹೆಡ್ ಕಾನ್‌ಸ್ಟೇಬಲ್, 8 ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್, ತಪಾಸಣಾ ಯಂತ್ರದೊಂದಿಗೆ 5 … Read more